Ad Widget

ನಾಳೆ ಸಂಡೇ ಕರ್ಫ್ಯೂ ಹಾಗೂ ಸಂಪೂರ್ಣ ಲಾಕ್ ಡೌನ್ ಇಲ್ಲ

ಎಂದಿನಂತೆ‌ ದೈನಂದಿನ ‌ಚಟವಟಿಕೆ‌ಗಳೊಂದಿಗೆ ನಾಳೆಯ ಸಂಡೆ ಕರ್ಫ್ಯೂ ಮತ್ತು ಸಂಪೂರ್ಣ ಲಾಕ್ ಡೌನ್ ಇರುವುದಿಲ್ಲ ಎಂದು ಸರಕಾರ ಆದೇಶ ಮಾಡಿದೆ.

ಬಸ್ ಸಂಚಾರ ಯಥಾಸ್ಥಿತಿಯಲ್ಲಿ ಇದ್ದು ಪ್ರಯಾಣಿಕರಿಗೆ ಅನುಕೂಲವಾಗಲಿದೆ . ಹಾಗೆಯೇ ಆಟೋ, ಕ್ಯಾಬ್ ,ಟ್ಯಾಕ್ಸಿ ವ್ಯವಸ್ಥೆ ಇರಲಿದೆ. ದೈನಂದಿನ ವ್ಯಾಪಾರ ‌ವಹಿವಾಟಿಗೆ‌ ಯಾವುದೇ ಅಡ್ಡಿಯಿಲ್ಲ ಎಂದು ಸರಕಾರ ತಿಳಿಸಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!