ರಾಜ್ಯ ಒಕ್ಕಲಿಗರ ಸಂಘದ ಮತ ಎಣಿಕೆ ಮುಗಿದಿದ್ದು ಡಾ. ರೇಣುಕಾಪ್ರಸಾದ್
ಕೆ.ವಿ. 3295 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಸಮೀಪದ
ಪ್ರತಿಸ್ಪರ್ಧಿ ಸಹೋದರ ಡಾ. ಕೆ.ವಿ. ಚಿದಾನಂದರು 1741 ಮತ ಪಡೆದು ಪರಾಭವಗೊಂಡರು. ಹೇಮಾನಂದ ಹಲ್ದಡ್ಕರಿಗೆ 346 ಮತ ದೊರೆತಿದೆ.

06.03.2026 e paper
e paper 16.01.2026