Ad Widget

ದೇವ : ಕೆರೆಯಲ್ಲಿ ಪತ್ತೆಯಾದ ಮೊಸಳೆ – ಅರಣ್ಯ ಇಲಾಖೆಯಿಂದ ಸೆರೆ

ದೇವಚಳ್ಳ ಗ್ರಾಮದ ದೇವದಲ್ಲಿ ಮೊಸಳೆ ಪತ್ತೆಯಾಗಿದ್ದು ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ ಸೆರೆಹಿಡಿದ ಘಟನೆ ನ.10 ರಂದು ನಡೆದಿದೆ.

. . . . . . . . .

ದೇವ ಬಾಲಕೃಷ್ಣ ಗೌಡರ ತೋಟದ ಕೆರೆಯಲ್ಲಿ ನ.10 ರಂದು ಬೆಳಿಗ್ಗೆ ಪತ್ತೆಯಾದ ಮೊಸಳೆಯನ್ನು ಅರಣ್ಯ ಇಲಾಖೆಯವರು ತಡರಾತ್ರಿಯವರೆಗೆ ಕಾರ್ಯಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.

. . . . . . .

ಕಾರ್ಯಚರಣೆಯಲ್ಲಿ ಸುಳ್ಯ ವಲಯಾರಣ್ಯಾಧಿಕಾರಿ ಗಿರೀಶ್, ಉಪವಲಯಾರಣ್ಯಾಧಿಕಾರಿ ರವೀಂದ್ರ , ಅರಣ್ಯ ರಕ್ಷಕ ಲಿಖಿತ್, ಸಂಪಾಜೆ ಉಪವಲಯಾರಣ್ಯಾಧಿಕಾರಿ ಬಿ.ಜಿ.ಚಂದ್ರು, ಚಾಲಕ ಪುರುಷೋತ್ತಮ, ಸಿಬ್ಬಂದಿ ತೀರ್ಥರಾಮ ಭಾಗವಹಿಸಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading