Ad Widget

ಗುತ್ತಿಗಾರು : ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಮಾಲೋಚನ ಸಭೆ ಮತ್ತು ಮನವಿ ಪತ್ರ ಬಿಡುಗಡೆ

. . . . . . . . .

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಂಬುಲೆನ್ಸ್ ಖರೀದಿ ವಿಚಾರವಾಗಿ ಸಮಾಲೋಚನ ಸಭೆ ಮತ್ತು ಮನವಿ ಪತ್ರ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಚೈತ್ರಭಾನು, ಗುತ್ತಿಗಾರು ಪಂಚಾಯತ್ ಪಿ. ಡಿ. ಓ. ಧನಪತಿ, ಸಿರಿಯಾಕ್ ಮ್ಯಾತ್ಯು ಆಚಳ್ಳಿ, ಡಿ.ಆರ್. ಉದಯಕುಮಾರ್ ದೇರಪ್ಪಜ್ಜನಮನೆ, ಶ್ರೀಮತಿ ಪುಷ್ಪಾವತಿ ದೇವಿದಾಸ್ ಬುಡ್ಲೆಗುತ್ತು. ಇಂಡಿಯನ್ ಆಯಿಲ್ ಬಂಕ್ ಮಾಲಕ ಕೆ.ಎಂ.ಜಾರ್ಜ್, ಪಂಚಾಯತ್ ಮಾಜಿ ಅಧ್ಯಕ್ಷ ಅಚ್ಚುತ ಗುತ್ತಿಗಾರು, ಗುತ್ತಿಗಾರು ರಬ್ಬರ್ ಬೆಳೆಗಾರರ ಸಂಘದ ನಿರ್ದೇಶಕ ವಿಶ್ವನಾಥ್ ಅಚಳ್ಳಿ, ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮಾಧವ ಎರ್ದಡ್ಕ, ಎ. ಯಂ. ಟ್ರೇಡರ್ಸ್ ಮಾಲಕ ಅಶ್ರಫ್ ವಳಲಂಬೆ, ಶ್ರೀ ದುರ್ಗಾ ಕಂಪ್ಯೂಟರ್ ಮಾಲಕಿ ದಿವ್ಯ ಸುಜನ್ ಗುಡ್ಡೆಮನೆ, ಗುತ್ತಿಗಾರು ಗ್ರಾ.ಪಂ. ಗ್ರಂಥಾಲಯ ಸಿಬ್ಬಂದಿ ಅಭಿಲಾಷ, ಬಿ. ಎಂ. ಎಸ್. ರಿಕ್ಷಾ ಯೂನಿಯನ್ ಅಧ್ಯಕ್ಷ ಉದಯಕುಮಾರ್ ಹಾಲೆಮಜಲು, ರಾಜೇಶ್ ಉತ್ರಂಬೆ, ವಸಂತ ಚತ್ರಪ್ಪಾಡಿ, ಸುನಿಲ್ ಅಮೆ, ಪ್ರದೀಪ್ ವಳಲಂಬೆ, ಸುಕುಮಾರ್ ಕೋಡಂಬು, ಮೋಹನ್ ಶಿರಾಜೆ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಕುಮಾರಿ ಹನಿಕ್ಷಾ ಪಿ. ಆರ್. ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಸಮಾಲೋಚಿಸಿ ಗುತ್ತಿಗಾರು ಸೇರಿದಂತೆ ಇತರ ಗ್ರಾಮದ ಅಗತ್ಯತೆಯ ಆಂಬುಲೆನ್ಸ್ ಖರೀದಿಗೆ ನಮ್ಮ ವತಿಯಿಂದ ತನು,ಮನ, ಧನ ಸಹಕಾರ ನೀಡಲು ಬದ್ದ. ಆದಷ್ಟು ಬೇಗ ಸಮಾಜದ ಎಲ್ಲರ ಸಹಕಾರ ಪಡೆದು ಅತೀ ಅಗತ್ಯವಿರುವ ಆಂಬುಲೆನ್ಸ್ ಖರೀದಿ ಕಾರ್ಯ ನೆರವೇರಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading