Ad Widget

ಯುವಜನ ಸಂಯುಕ್ತ ಮಂಡಳಿ ವತಿಯಿಂದ ಕ್ರೀಡಾಧಿಕಾರಿ ವೆಂಕಟ್ರಮಣರಿಗೆ ಅಭಿನಂದನೆ

. . . . . . . . .

ಯುವಜನ ಸಂಯುಕ್ತ ಮಂಡಳಿಯ ಮಾಸಿಕ ಸಭೆಯು ಮಂಡಳಿಯ ಅಧ್ಯಕ್ಷ ಅನಿಲ್ ಪೂಜಾರಿಮನೆ ಯವರ ಅಧ್ಯಕ್ಷತೆಯಲ್ಲಿ ಸೆ.4 ರಂದು ಮಂಡಳಿಯ ಸಭಾಭವನ ದಲ್ಲಿ ನಡೆಯಿತು
ಸುಳ್ಯ ತಾಲೂಕಿನ ನೂತನ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ವೆಂಕಟ್ರಮಣ ಕೆ. ಎಸ್ ರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವೇದಿಕೆಯಲ್ಲಿ ಮಂಡಳಿಯ ಗೌರವಧ್ಯಕರಾದ ಶಂಕರ ಪೆರಾಜೆ. ಪ್ರಧಾನಕಾರ್ಯದರ್ಶಿ ರಾಜೀವಿ ಲಾವಂತಡ್ಕ. ಕೋಶಾಧಿಕಾರಿ ವಿಜಯಕುಮಾರ್ ಉಬರಡ್ಕ. ಗೌರವಸಲಹೆಗಾರರಾದ ದಿಲೀಪ್ ಬಾಬ್ಲುಬೆಟ್ಟು ಉಪಸ್ಥಿತರಿದ್ದರು
ಈ ಸಭೆಯಲ್ಲಿ ಮಂಡಳಿಯ ಪದಾಧಿಕಾರಿಗಳಾದ ವಿನುತಾ ಪಾತಿಕಲ್ಲು. ಕಾರ್ತಿಕ್ ರೈ ಕಲ್ಲೇರಿ. ಪವನ್ ಪಲ್ಲತ್ತಡ್ಕ ನಿರ್ದೇಶಕರುಗಳಾದ ದಯಾನಂದ ಕೇರ್ಪಳ. ಆರ್. ಕೆ. ಮಹಮ್ಮದ್. ಪ್ರವೀಣ್ ಜಯನಗರ. ಸಂಜಯ್ ನೆಟ್ಟರ್. ಸತೀಶ್ ಮುಕಮಲೆ ರವರು ಉಪಸ್ಥಿತರಿದ್ದರು

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading