Ad Widget

ನಮ್ಮ ರಾಷ್ಟ್ರೀಯ ಕ್ರೀಡೆ ಬಗ್ಗೆ ನಿಮಗೆಷ್ಟು ಗೊತ್ತು.

ಭಾರತವು ಹಾಕಿಯನ್ನು ನಮ್ಮ ದೇಶದ ರಾಷ್ಟ್ರೀಯ ಕ್ರೀಡೆಯಾಗಿ ಮಣೆ ಹಾಕಿದೆ. ಹಾಕಿಯಲ್ಲಿ ಭಾರತ ವಿಜಯವೇದಿಕೆಯನ್ನು ಬಹುಬಾರಿ ಅಲಂಕರಿಸಿದೆ. ನಮ್ಮ ದೇಶವು ಎಂಟು ಬಂಗಾರದ ಪದಕಗಳನ್ನು ಪಡೆದು ಒಲಂಪಿಕ್ಸ್ ದಾಖಲೆ ಸ್ಥಾಪಿಸಿದೆ. ಭಾರತದ ಹಾಕಿ ಅಟಕ್ಕೆ 1928-56, ರ ಅವಧಿಯು ಸುವರ್ಣಯುಗ. ಅದು ಸತತ ಆರು ಸುವರ್ಣ ಪದಕಗಳನ್ನು ಒಲಂಪಿಕ್ ಕ್ರೀಡೆಗಳಲ್ಲಿ ಪಡೆಯಿತು. ತಂಡವು 1975 ವಿಶ್ವ ಕಪ್ ಅನ್ನು ಗೆಲ್ಲುವ ಜೊತೆಗೆ ಇನ್ನೆರಡು ಪ್ರಶಸ್ತಿಗಳನ್ನೂ ಪಡೆಯಿತು (ಬೆಳ್ಳಿ ಮತ್ತು ಕಂಚು). ಭಾರತದ ಹಾಕಿ ಫೆಡರೇಷನ್ 1927 ಅಂತರಾಷ್ಟ್ರೀಯ ಹಾಕಿ ಫೆಡರೇಷನ್ ನ ಮಾನ್ಯತೆ ಪಡೆಯಿತು.

. . . . . . . . .

ಈ ರೀತಿಯಾಗಿ ಭಾರತ ಹಾಕಿ ಫೆಡರೇಷನ್ ನ ಭವ್ಯ ಇತಿಹಾಸವು ಒಲಂಪಿಕ್ಸ್ ಪ್ರವೇಶದಿಂದ ಬಂಗಾರದ ಬೇಟೆ ಪ್ರಾರಂಭವಾಯಿತು. ಆ ಪ್ರವಾಸವು ಅತ್ಯಂತ ಯಶಸ್ವಿಯಾಯಿತು. ಭಾರತವು ಅಡಿದ 21 ಪಂದ್ಯಗಳಲ್ಲಿ, 18 ರಲ್ಲಿ ವಿಜಯಿಯಾಯಿತು. ಧ್ಯಾನ ಚಂದ ಎಲ್ಲರ ಕಣ್ಮಣಿಯಾದರು. ಅವರು ತಂಡವು ಹೊಡೆದ 192 ಗೊಲುಗಳಲ್ಲಿ 100 ಗೋಲು ಹೊಡೆದು ದಂತಕತೆಯಾದರು. ಆಟವು ಅಂಸ್ಟರ್ ಡ್ಯಾಂನಲ್ಲಿ 1928 ರಲ್ಲಿ ಶುರುವಾಯಿತು. ನಂತರ ಭಾರತವು ಸತತ ಮೂರು ಒಲಂಪಿಕ್ಸಗಳಲ್ಲಿ ಗೆಲವು ಸಾಧಿಸಿದ ಕೀರ್ತಿಗೆ ಭಾಜನವಾಯಿತು. ಲಾಸ್ ಎಂಜಲಸ್ ನಲ್ಲಿ 1932 ರಲ್ಲಿ ಮತ್ತು ಬರ್ಲಿನ್ ನಲ್ಲಿ 1936 ರಲ್ಲಿ ಜಯಸಾಧಿಸಿತು. ಹಾಕಿಯಲ್ಲಿ ಒಲಂಪಿಕ್ಸ ಹ್ಯಾಟ್ ಟ್ರಿಕ್ ಪಡೆದ ಗೌರವಕ್ಕೆ ಪಾತ್ರವಾಯಿತು.

. . . . . . .

ಸ್ವಾತಂತ್ರ್ಯಾನಂತರ ಭಾರತದ ಹಾಕಿತಂಡವು ಇನ್ನೊಂದು ಸಾರಿ ಸುವರ್ಣ ಪದಕದ ಹ್ಯಾಟ್ ಟ್ರಿಕ್ ಪಡೆಯಿತು. 1948 ರ ಲಂಡನ್ ಒಲಂಪಿಕ್ಸನಲ್ಲಿ,1952ರ ಹೆಲ್ಸಿಂಕಿ ಕ್ರೀಡೆಗಳಲ್ಲಿ, ನಂತರದ ಮೆಲಬೋರ್ನ ಒಲಂಪಿಕ್ಸನಲ್ಲಿ ಸತತ ಮೂರಯ ಬಾರಿ ಬಂಗಾರದ ಪದಕ ಗೆದ್ದಿತು. ಆ ಸುವರ್ಣ ಸಾಧನೆಯ ಹಾದಿಯಲ್ಲಿ ಭಾರತವು 24 ಒಲಂಪಿಕ್ ಪಂದ್ಯಗಳನ್ನು ಆಡಿತು ಮತ್ತು ಎಲ್ಲ 24 ಪಂದ್ಯಗಳಲ್ಲಿ ಗೆದ್ದಿತು ಮತ್ತು 178 ಗೋಲು ಗಳಿಸಿತು (ಪ್ರತಿ ಪಂದ್ಯದ ಸರಾಸರಿ 7.43 ಗೋಲುಗಳು) ಮತ್ತು ಕೇವಲ 7 ಗೋಲುಗಳನ್ನು ಮಾತ್ರ ಬಿಟ್ಟುಕೊಟ್ಟಿತು. ಇನ್ನೆರಡು ಬಂಗಾರದ ಪದಕಗಳು 1964ರ ಟೊಕಿಯೋ ಒಲಂಪಿಕ್ಸ್ ಮತ್ತು 1980ರ ಮಾಸ್ಕೊ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಬಂದವು .

ನಮ್ಮ ರಾಷ್ಟ್ರೀಯ ಕ್ರೀಡೆ ನಿಮಗೆಷ್ಟು ಗೊತ್ತು.
ಭಾರತವು ಹಾಕಿಯನ್ನು ನಮ್ಮ ದೇಶದ ರಾಷ್ಟ್ರೀಯ ಕ್ರೀಡೆಯಾಗಿ ಮಣೆ ಹಾಕಿದೆ. ಹಾಕಿಯಲ್ಲಿ ಭಾರತ ವಿಜಯವೇದಿಕೆಯನ್ನು ಬಹುಬಾರಿ ಅಲಂಕರಿಸಿದೆ. ನಮ್ಮ ದೇಶವು ಎಂಟು ಬಂಗಾರದ ಪದಕಗಳನ್ನು ಪಡೆದು ಒಲಂಪಿಕ್ಸ್ ದಾಖಲೆ ಸ್ಥಾಪಿಸಿದೆ. ಭಾರತದ ಹಾಕಿ ಅಟಕ್ಕೆ 1928-56, ರ ಅವಧಿಯು ಸುವರ್ಣಯುಗ. ಅದು ಸತತ ಆರು ಸುವರ್ಣ ಪದಕಗಳನ್ನು ಒಲಂಪಿಕ್ ಕ್ರೀಡೆಗಳಲ್ಲಿ ಪಡೆಯಿತು. ತಂಡವು 1975 ವಿಶ್ವ ಕಪ್ ಅನ್ನು ಗೆಲ್ಲುವ ಜೊತೆಗೆ ಇನ್ನೆರಡು ಪ್ರಶಸ್ತಿಗಳನ್ನೂ ಪಡೆಯಿತು (ಬೆಳ್ಳಿ ಮತ್ತು ಕಂಚು). ಭಾರತದ ಹಾಕಿ ಫೆಡರೇಷನ್ 1927 ಅಂತರಾಷ್ಟ್ರೀಯ ಹಾಕಿ ಫೆಡರೇಷನ್ ನ ಮಾನ್ಯತೆ ಪಡೆಯಿತು.ಈ ರೀತಿಯಾಗಿ ಭಾರತ ಹಾಕಿ ಫೆಡರೇಷನ್ ನ ಭವ್ಯ ಇತಿಹಾಸವು ಒಲಂಪಿಕ್ಸ್ ಪ್ರವೇಶದಿಂದ ಬಂಗಾರದ ಬೇಟೆ ಪ್ರಾರಂಭವಾಯಿತು. ಆ ಪ್ರವಾಸವು ಅತ್ಯಂತ ಯಶಸ್ವಿಯಾಯಿತು. ಭಾರತವು ಅಡಿದ 21 ಪಂದ್ಯಗಳಲ್ಲಿ, 18 ರಲ್ಲಿ ವಿಜಯಿಯಾಯಿತು. ಧ್ಯಾನ ಚಂದ ಎಲ್ಲರ ಕಣ್ಮಣಿಯಾದರು. ಅವರು ತಂಡವು ಹೊಡೆದ 192 ಗೊಲುಗಳಲ್ಲಿ 100 ಗೋಲು ಹೊಡೆದು ದಂತಕತೆಯಾದರು. ಆಟವು ಅಂಸ್ಟರ್ ಡ್ಯಾಂನಲ್ಲಿ 1928 ರಲ್ಲಿ ಶುರುವಾಯಿತು. ನಂತರ ಭಾರತವು ಸತತ ಮೂರು ಒಲಂಪಿಕ್ಸಗಳಲ್ಲಿ ಗೆಲವು ಸಾಧಿಸಿದ ಕೀರ್ತಿಗೆ ಭಾಜನವಾಯಿತು. ಲಾಸ್ ಎಂಜಲಸ್ ನಲ್ಲಿ 1932 ರಲ್ಲಿ ಮತ್ತು ಬರ್ಲಿನ್ ನಲ್ಲಿ 1936 ರಲ್ಲಿ ಜಯಸಾಧಿಸಿತು. ಹಾಕಿಯಲ್ಲಿ ಒಲಂಪಿಕ್ಸ ಹ್ಯಾಟ್ ಟ್ರಿಕ್ ಪಡೆದ ಗೌರವಕ್ಕೆ ಪಾತ್ರವಾಯಿತು.
ಸ್ವಾತಂತ್ರ್ಯಾನಂತರ ಭಾರತದ ಹಾಕಿತಂಡವು ಇನ್ನೊಂದು ಸಾರಿ ಸುವರ್ಣ ಪದಕದ ಹ್ಯಾಟ್ ಟ್ರಿಕ್ ಪಡೆಯಿತು. 1948 ರ ಲಂಡನ್ ಒಲಂಪಿಕ್ಸನಲ್ಲಿ,1952ರ ಹೆಲ್ಸಿಂಕಿ ಕ್ರೀಡೆಗಳಲ್ಲಿ, ನಂತರದ ಮೆಲಬೋರ್ನ ಒಲಂಪಿಕ್ಸನಲ್ಲಿ ಸತತ ಮೂರಯ ಬಾರಿ ಬಂಗಾರದ ಪದಕ ಗೆದ್ದಿತು. ಆ ಸುವರ್ಣ ಸಾಧನೆಯ ಹಾದಿಯಲ್ಲಿ ಭಾರತವು 24 ಒಲಂಪಿಕ್ ಪಂದ್ಯಗಳನ್ನು ಆಡಿತು ಮತ್ತು ಎಲ್ಲ 24 ಪಂದ್ಯಗಳಲ್ಲಿ ಗೆದ್ದಿತು ಮತ್ತು 178 ಗೋಲು ಗಳಿಸಿತು (ಪ್ರತಿ ಪಂದ್ಯದ ಸರಾಸರಿ 7.43 ಗೋಲುಗಳು) ಮತ್ತು ಕೇವಲ 7 ಗೋಲುಗಳನ್ನು ಮಾತ್ರ ಬಿಟ್ಟುಕೊಟ್ಟಿತು. ಇನ್ನೆರಡು ಬಂಗಾರದ ಪದಕಗಳು 1964ರ ಟೊಕಿಯೋ ಒಲಂಪಿಕ್ಸ್ ಮತ್ತು 1980ರ ಮಾಸ್ಕೊ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಬಂದವು .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading