Ad Widget

ಚತ್ರಪ್ಪಾಡಿ : ಶ್ರಮದಾನ- ರಸ್ತೆ ದುರಸ್ತಿ


ಗುತ್ತಿಗಾರು ಗಾಮ ಪಂಚಾಯತ್ ಗೆ ಒಳಪಟ್ಟ ಚತ್ರಪ್ಪಾಡಿ – ಹಾಲೆಮಜಲು ರಸ್ತೆಯಿಂದ ಚತ್ರಪ್ಪಾಡಿಯ ಸ್ವಾಮಿ ಕೊರಗಜ್ಜನ ಸನ್ನಿಧಿಗೆ ಹೋಗುವ ರಸ್ತೆಯ ಶ್ರಮದಾನ ಊರವರಿಂದ ಮಾಡಲಾಯಿತು.
ಈ ಶ್ರಮದಾನದಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಜತ್ತಪ್ಪ ಚತ್ರಪ್ಪಾಡಿ, ರಾಮ ಚತ್ರಪ್ಪಾಡಿ, ಹಾಗೂ ಚತ್ರಪ್ಪಾಡಿ ಕೊರಗಜ್ಜ ದೈವಸ್ಥಾನದ ಪಾತ್ರಿ ಗಂಗಾಧರ ಚತ್ರಪ್ಪಾಡಿ, ಸ್ಥಳೀಯರಾದ ಉಮೇಶ ಶಿಬಾಜೆ, ಪೊಡಿಯ ಚತ್ರಪ್ಪಾಡಿ, ಭರತ್ ಪಾರೆಮಜಲು, ಜಯಕುಮಾರ್ ಚತ್ರಪ್ಪಾಡಿ, ಯಕ್ಷಿತ್ ಚತ್ರಪ್ಪಾಡಿ ಇವರಗಳು ಇದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!