Ad Widget

ಯಡಿಯೂರಪ್ಪ ರಾಜೀನಾಮೆಗೆ ದಿನಗಣನೆ – ಅಂಗಾರರ ಸಚಿವಗಿರಿಗೂ ಕುತ್ತು ?!!

ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಜೋರಾಗಿದ್ದು ಹಾಗೇನಾದರೂ ರಾಜೀನಾಮೆ ನೀಡುವುದು ನಿಜವೇ ಆದರೆ ಸಂಪುಟ ಪುನರ್ ರಚನೆಯೂ ಆಗುತ್ತದೆ ಎಂಬ ವಿಶ್ಲೇಷಣೆ ಪಕ್ಷದಲ್ಲಿ ಕೇಳಿಬರುತ್ತಿದೆ.

. . . . . . .

ಮೊದಲ ಬಾರಿ ರಾಜ್ಯದ ಸಚಿವ ಸ್ಥಾನ ಅಲಂಕರಿಸಿಕೊಂಡಿರುವ ಎಸ್.ಅಂಗಾರರ ಸಚಿವಗಿರಿಯೂ ತಪ್ಪಬಹುದು ಎಂದು ಅಂದಾಜಿಸಲಾಗುತ್ತಿದೆ. ಈಗಾಗಲೇ ಹಲವಾರು ಆಕಾಂಕ್ಷಿಗಳು ಸಂಪುಟ ಪುನರಚನೆಗಾಗಿ ಪಟ್ಟು ಹಿಡಿಯುತ್ತಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!