ವಳಲಂಬೆ – ಅಡ್ಡನಪಾರೆ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ಚರಂಡಿಗೆ ಉರುಳಿದ ಘಟನೆ ಇಂದು ನಡೆದಿದೆ. ಪಿಕಪ್ ನಲ್ಲಿ ಬೀಡಿ ಹಾಗೂ ಎಲೆ ಸಾಗಿಸಲಾಗುತ್ತಿತ್ತು. ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಕ್ರೇನ್ ಸಹಾಯದಿಂದ ಪಿಕಪ್ ಮೇಲಕ್ಕೆತ್ತಲಾಯಿತು.

06.03.2026 e paper
e paper 16.01.2026