ಸುಬ್ರಹ್ಮಣ್ಯ ಠಾಣೆಗೆ ನೂತನ ಎ ಎಸ್ ಐ ಆಗಮನ amarasuddi - May 15, 2020 at 16:11 0 Tweet on Twitter Share on Facebook Pinterest Email ಸುಬ್ರಹ್ಮಣ್ಯ ಠಾಣೆಯ ನೂತನ ಎ ಎಸ್ ಐ ಆಗಿ ಜಯರಾಮ ಪಿ. ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬಂಟ್ವಾಳ ನಗರ ಠಾಣೆಯಿಂದ ಭಡ್ತಿ ಹೊಂದಿ ಇಲ್ಲಿಗೆ ಬಂದಿರುತ್ತಾರೆ. ಮೂಲತಃ ವಿಟ್ಲದ ಪೂರ್ಲಪ್ಪಾಡಿ ನಿವಾಸಿಯಾಗಿದ್ದಾರೆ. . . . . . . . . . Share this: Share on WhatsApp (Opens in new window) WhatsApp Like this:Like Loading... Discover more from ಅಮರ ಸುದ್ದಿ Subscribe to get the latest posts sent to your email. . . . . . . . Type your email… Subscribe
06.03.2026 e paper
e paper 16.01.2026