ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಮಡಪ್ಪಾಡಿ ಗ್ರಾಮ ಪಂಚಾಯತನ್ನು ಕಳೆದ ಬಾರಿ ಬಿಜೆಪಿ ವಶಪಡಿಸಿಕೊಂಡಿತ್ತು. ಇದೀಗ ಕಾಂಗ್ರೆಸ್ ಪುನಃ ಆಧಿಕಾರಕ್ಕೆರಿದೆ. ಕಾಂಗ್ರೆಸ್ ನ ಮಿತ್ರದೇವ ಮಡಪ್ಪಾಡಿ, ಉಷಾ ಜಯರಾಂ, ಸುಜಾತ ಹಾಡಿಕಲ್ಲು, ಶರ್ಮಿಳ ಕಜೆ ಗೆಲುವು ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದೆ. ಬಿಜೆಪಿಗೆ ಇಲ್ಲಿ ಮರ್ಮಘಾತವಾಗಿದೆ. ಎಪಿಎಂಸಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು, ಮಾಜಿ ಅಧ್ಯಕ್ಷೆ ಶಕುಂತಲಾ ಕೇವಳ,ವಸಂತಿ ಪ್ರತಿಮಾ ಪೂಂಬಾಡಿ, ಸೋಲು ಕಾಣುವ ಮೂಲಕ ಅಧಿಕಾರ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ನ ಶಿವಪ್ರಸಾದ್ ನೂಜಾಲ ಮಾತ್ರ ಸೋಲು ಕಂಡಿದ್ದಾರೆ
- Wednesday
- December 4th, 2024