ಗುತ್ತಿಗಾರು ಗ್ರಾಮದ ಮೊಗ್ರ ವಾರ್ಡ್ ಎಲ್ಲಾ 4 ಸ್ಥಾನ ಗ್ರಾಮ ಭಾರತ ತಂಡದ ಪಾಲಾಗಿದೆ. ಗ್ರಾಮ ಭಾರತ ತಂಡದ ವಸಂತ ಮೊಗ್ರ 561, ಭರತ್ ಕಮಿಲ 517, ಲತಾಕುಮಾರಿ ಕಮಿಲ 558, ಶಾರದಾ ಮುತ್ಲಾಜೆ 596 ಮತ ಪಡೆದು ಜಯಭೇರಿ ಭಾರಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳಾದ ಗ್ರಾ.ಪಂ.ಮಾಜಿ ಅಧ್ಯಕ್ಷ ಅಚ್ಚುತ ಗುತ್ತಿಗಾರು 382, ಧರ್ಮಾವತಿ ಕಮಿಲ 427, ಉಷಾ ಪಾರ್ವತಿ ಗೊರ್ಗೋಡಿ 514 , ವಿಜಯ ಪೂಜಾರಿ ಮೊಗ್ರ 428, ಕಾಂಗ್ರೆಸ್ ನ ದಿನೇಶ್ 78 ಮತ
ಪಡೆದು ಸೋಲು ಕಂಡಿದ್ದಾರೆ. ಆ ಮೂಲಕ ಗ್ರಾಮದ ಅಭಿವೃದ್ಧಿ ಮುಖ್ಯ ಎಂಬುದನ್ನು ಜನ ಅಪೇಕ್ಷಿಸಿದ್ದಾರೆ.
- Wednesday
- December 4th, 2024