ಶುಭವಿವಾಹ : ಯಶವಂತಿ – ಲವಿನ್ ಅಮೀನ್ amarasuddi - December 9, 2020 at 18:07 0 Tweet on Twitter Share on Facebook Pinterest Email ಸುಳ್ಯ ತಾಲೂಕು ಕಳಂಜ ಗ್ರಾಮದ ಕಳಂಜ ಶ್ರೀ ಆನಂದ ಪೂಜಾರಿಯವರ ಪುತ್ರಿ ಯಶವಂತಿಯವರ ವಿವಾಹವು ಸುಳ್ಯ ತಾಲೂಕು ಕೆರೆಮೂಲೆ ಮನೆ ದಿ. ಸುಂದರಿ ಸುಕುಮಾರವರ ಪುತ್ರ ಲವಿನ್ ಅಮೀನ್ ರೊಂದಿಗೆ ಡಿ. 09 ರಂದು ಪೆರುವಾಜೆಯ ಜೆ.ಡಿ. ಅಡಿಟೋರಿಯಂನಲ್ಲಿ ನಡೆಯಿತು. . . . . . . Share this:WhatsAppEmailLike this:Like Loading...