ಸ್ಕೋರ್ಪಿಯನ್ ಕಿಂಗ್ ಕೊಲ್ಲಮೊಗ್ರ ಇದರ ಆಶ್ರಯದಲ್ಲಿ 8 ತಂಡಗಳ ಲೀಗ್ ಮಾದರಿಯ ಕ್ರಿಕೇಟ್ ಪಂದ್ಯಾಟ ಕೆಪಿಎಲ್ 2020 ಇಂದು ನಡೆಯಿತು. ಬಂಗ್ಲೆಗುಡ್ಡೆ ಶಾಲಾ ಮೈದಾನದಲ್ಲಿ ನಡೆದ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಎಡಬ್ಲ್ಯೂಎಂ ಜೋಕರ್ಸ್ ಕೊಲ್ಲಮೊಗ್ರ ಹಾಗೂ ದ್ವಿತೀಯ ಸ್ಥಾನವನ್ನು ಅಮ್ಮ ಕ್ರಿಕೇಟರ್ ಕೊಲ್ಲಮೊಗ್ರ ಪಡೆದುಕೊಂಡಿತು. ಬೆಸ್ಟ್ ಬೌಲರ್ ಆಗಿ ನಿಖಿಲ್ ಎನ್, ಬೆಸ್ಟ್ ಬ್ಯಾಟ್ಸ್ಮನ್ ಮನು ಕಲ್ಮಕಾರು, ಸರಣಿ ಶ್ರೇಷ್ಠ ಬಹುಮಾನವನ್ನು ರೋಹಿತ್ ಕೊಳಗೆ ಪಡೆದುಕೊಂಡರು.
- Thursday
- May 16th, 2024