ಗೋ ಹತ್ಯೆ ನಿಷೇಧ ಮಾಡುವಂತೆ ವಿಷ್ಣು ಶಾಖೆ ಸೇವಾಜೆ ಇದರ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ


ಗೋ ಹತ್ಯೆ ನಿಷೇಧ ಜಾರಿಗೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಶ್ರೀ ವಿಷ್ಣು ಶಾಖೆ ಸೇವಾಜೆ ಇದರ ವತಿಯಿಂದ ಮುಖ್ಯಮಂತ್ರಿಯವರಿಗೆ  ಪಂಚಾಯತ್ ಮೂಲಕ ಮನವಿ ಸಲ್ಲಿಸಲಾಯಿತು

. . . . . . . . .

ವಿಶ್ವ ಹಿಂದೂ ಪರಿಷತ್ ಭಜರಂಗದಳ  ಅಧ್ಯಕ್ಷ ವಿಶ್ವನಾಥ ನಂದಗೋಕುಲ, ವಿದ್ಯಾರ್ಥಿ ಪ್ರಮುಖ್ ನಿಖಿಲ್ ಗುಡ್ಡನಮನೆ, ಸಹಸಂಯೋಜಕ ರಕ್ಷಿತ್ ನಂದಗೋಕುಲ, ಸಾಪ್ತಾಹಿಕ ಪ್ರಮುಖ್ ರೋಹಿತ್ ಮಂಜೊಳ್ ಕಜೆ ಕಾರ್ಯಕರ್ತರು ಹಾಗೂ ಸದಸ್ಯರು ಉಪಸ್ಥಿತರಿದ್ದರು

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading