ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸುಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿವಶಕ್ತಿ ಶಾಖೆ ಆಲೆಟ್ಟಿ ಘಟಕದ ವತಿಯಿಂದ ಡಿ.1 ರಂದು ಆಲೆಟ್ಟಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮುಖಾಂತರ ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಾರಾಯಣ ರೈ ಆಲೆಟ್ಟಿ, ಮಹೇಶ್ ಕುತ್ಯಾಳ, ಸುದರ್ಶನ ಪಾತಿಕಲ್ಲು, ಸುಧಾಕರ ಆಲೆಟ್ಟಿ, ರೂಪಾನಂದ ಗುಂಡ್ಯ, ರಚನ್ ಆಲೆಟ್ಟಿ, ವಿಷ್ಣುಪ್ರಸಾದ್ ಗುಂಡ್ಯ ಮತ್ತಿತರರು ಉಪಸ್ಥಿತರಿದ್ದರು.
- Thursday
- November 21st, 2024