ಶುಭವಿವಾಹ: ಚಿ|ರಾ| ಲೇಖನ್ ಎಸ್ ಟಿ – ಚಿ|ಸೌ| ಮಯೂರಿ ಎಂ

ಗುತ್ತಿಗಾರು ಗ್ರಾಮದ ಸಂಪ್ಯಾಡಿ ಶ್ರೀಮತಿ ಶೀಲಾವತಿ ಎ ಎಸ್ ಮತ್ತು ಶ್ರೀ ತೇಜಪ್ಪ ಎಸ್ ರವರ ಪ್ರಥಮ ಪುತ್ರ ಲೇಖನ್ ಎಸ್ ಟಿ ರವರ ವಿವಾಹವು ಸುಳ್ಯ ಕಸಬಾ ಗ್ರಾಮದ ಕುರುಂಜಿಭಾಗ್ ಮೋಂಟಡ್ಕ ಶ್ರೀಮತಿ ಭಾರತಿ ಮತ್ತು ದಿ|ಚಿದಾನಂದ ಎಂ ಆರ್ ಇವರ ಪುತ್ರಿ ಮಯೂರಿ ಎಂ ರವರೊಂದಿಗೆ ಸುಳ್ಯ ಪರಿವಾರಕಾನದ ಜಾನಕಿ ವೆಂಕಟ್ರಮಣ ಸಭಾಭವನದಲ್ಲಿ ನ.15ರಂದು ಜರುಗಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading