ಜಾಲ್ಸೂರು : ಬೆನಕ ಬೇಕರಿಯಲ್ಲಿ ಧನಲಕ್ಮೀ ಪೂಜೆ

ಕಜೆಗದ್ದೆ ಕಾಪ್ಲೆಕ್ಸ್ ನಲ್ಲಿರುವ ಹಿರಿಯ ಉದ್ಯಮಿ ಹಾಗೂ ಹಿರಿಯ ಪತ್ರಕರ್ತ ಎಮ್.ಸುಂದರೇಶ ಭಟ್ ಮಾಲಕತ್ವದ ಬೆನಕ ಬೇಕರಿಯಲ್ಲಿ ನ.10 ರಂದು ಸಾಯಂಕಾಲ ಧನಲಕ್ಮೀ ಪೂಜೆಯು ಅರ್ಚಕರಾದ ಅನ್ವಯ ಭಟ್ ನೇತೃತ್ವದಲ್ಲಿ ನಡೆಯಿತು.

. . . . . . . . .

ಈ ಸಂದರ್ಭದಲ್ಲಿ ಬೆನಕ ಬೇಕರಿ ಸಿಬ್ಬಂದಿ ಹಾಗೂ ಉಮೇಶ್ ಭಟ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading