ಗುತ್ತಿಗಾರು : ಹರಿಪ್ರಿಯಾ ಲೇಡೀಸ್ ಟೈಲರ್ಸ್ ಉದ್ಘಾಟನೆ

ಕಾವ್ಯ ಕಾರ್ತಿಕ್ ಮಾಲಕತ್ವದ ಹರಿಪ್ರಿಯಾ ಲೇಡೀಸ್ ಟೈಲರ್ಸ್ ಸಂಸ್ಥೆಯು ಗುತ್ತಿಗಾರಿನ ರಿಷಬ್ ಕಾಂಪ್ಲೆಕ್ಸ್ ನಲ್ಲಿ ಜು.19ರಂದು ಉದ್ಘಾಟನೆಗೊಂಡಿತು. ವೆಂಕಟ್ರಮಣ ಮರ್ಕಂಜ ದೀಪ ಬೆಳಗಿಸಿ ಉದ್ಘಾಟಿಸಿದರು.

. . . . . . . . .

ಈ ಸಂದರ್ಭದಲ್ಲಿ ಸುಲೋಚನಾ ದೇವ, ಮನೋಹರ್ ಪುತ್ತೂರು, ವೆಂಕಟ್ರಮಣ ಅಂಬೆಕಲ್ಲು, ಗಿರೀಶ್ ಪಡ್ಡಂಬೈಲು ಹಾಗೂ ದೇವ ಗೆಳೆಯರ ಬಳಗದ ಅಧ್ಯಕ್ಷರು ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading