ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 210ಲಕ್ಷ ಅನುದಾನ ಬಿಡುಗಡೆ

2025-26 ನೇ ಸಾಲಿನ ಲೆಕ್ಕ ಶೀರ್ಷಿಕೆ 5054 ಕಾರ್ಯಕ್ರಮದಡಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಅನುಮೋದನೆಗೊಂಡ ಕಾಮಗಾರಿಗಳ ವಿವರ.
ಕಾಮಗಾರಿ ಮೊತ್ತ 210ಲಕ್ಷ

. . . . . . . . .
  1. ಸ.ಕಿ.ಪ್ರಾ ಶಾಲೆ ರಂಗತ್ತಮಲೆ ಬಳಿ 300 ಮೀಟರ್ ರಸ್ತೆ ಡಾಂಬರೀಕರಣ -10.00ಲಕ್ಷ
  2. ಸುಳ್ಯ ತಾಲ್ಲೂಕು ಮುರುಳ್ಯ ಗ್ರಾಮದ ಮಾಣಿಯಡ್ಕ – ಪುಣಚತ್ತಾರು ರಸ್ತೆ ಕಾಮಗಾರಿ — 25.00 ಲಕ್ಷ
  3. ಸುಳ್ಯ ತಾಲ್ಲೂಕು ಮರ್ಕಂಜ ಗ್ರಾಮದ ಬೊಮ್ಮಾರು – ಕೊಟ್ರಡ್ಕ ಡ್ಕ ರಸ್ತೆ ಕಾಮಗಾರಿ —25.00 ಲಕ್ಷ
  4. ಸುಳ್ಯ ತಾಲ್ಲೂಕು ಅರಂತೋಡು ಗ್ರಾಮದ ಅರಂತೋಡು ಪಿಂಗಾರ ತೋಟ ಅಡ್ಕಬಳೆ -ರೆಂಜಾಳ ರಸ್ತೆ ಕಾಮಗಾರಿ —25.00 ಲಕ್ಷ
  5. ಸುಳ್ಯ ತಾಲ್ಲೂಕು ಐವರ್ನಾಡು ಗ್ರಾಮದ ಕೃಷಿ ಕಾಲೋನಿ ರಸ್ತೆ ಕಾಮಗಾರಿ — 30.00 ಲಕ್ಷ
  6. ಸುಳ್ಯ ತಾಲ್ಲೂಕು ಅಮರಮುಡ್ನೂರು ಗ್ರಾಮದ ಶಾಂತಿಮೂಲೆ -ಕಡಪಾಲ ರಸ್ತೆ ಕಾಮಗಾರಿ — 10.00 ಲಕ್ಷ
  7. ಸುಳ್ಯ ತಾಲ್ಲೂಕು ಅಲೆಟ್ಟಿ ಗ್ರಾಮದ ಆಸ್ಪಾರೆ-ಆಲೆಟ್ಟಿ
    ರಸ್ತೆ ಕಾಮಗಾರಿ —25.00 ಲಕ್ಷ
  8. ಸುಳ್ಯ ತಾಲ್ಲೂಕು ಜಾಲ್ಸೂರು ಗ್ರಾಮದ ಕೆಮನಬಳ್ಳಿ ರಸ್ತೆ ಕಾಮಗಾರಿ — 10.00 ಲಕ್ಷಗಳು
  9. ಸುಳ್ಯ ತಾಲ್ಲೂಕು ಕೊಡಿಯಾಲ ಗ್ರಾಮದ ಕಲ್ಲಗದ್ದೆ – ಪೊಟ್ರೆ- ಗ್ರಾಮ ಪಂಚಾಯತ್ ಕಛೇರಿವರೆಗೆ ರಸ್ತೆ ಕಾಮಗಾರಿ — 25.00 ಲಕ್ಷ
  10. ಸುಳ್ಯ ತಾಲ್ಲೂಕು ಉಬರಡ್ಕ ಮಿತ್ತೂರು ಗ್ರಾಮದ ಕಕ್ಕೆಬೆಟ್ಟು-ಚೆನ್ನಡ್ಕ ರಸ್ತೆ ಕಾಮಗಾರಿ — 25.00 ಲಕ್ಷ
    ಒಟ್ಟು ಮೊತ್ತ: 210.00 ಲಕ್ಷಗಳು.

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading