ಕಲ್ಮಕಾರು : ಮರ ಬಿದ್ದು ಕೊಟ್ಟಿಗೆಗೆ ಹಾನಿ amarasuddi - July 8, 2026 at 10:03 Tweet on Twitter Share on Facebook Pinterest Email ಕಲ್ಮಕಾರು ಗ್ರಾಮದ ನಾಗೇಶ್ ಕೊಪ್ಪಡ್ಕ ರವರ ಕೊಟ್ಟಿಗೆಗೆ ಜು.07ರಂದು ರಾತ್ರಿಯ ಗಾಳಿ-ಮಳೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದ್ದು, ಹಂಚುಗಳು ಹಾಗೂ ನೀರಿನ ಟ್ಯಾಂಕ್ ಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. . . . . . . . . . Share this: Share on WhatsApp (Opens in new window) WhatsApp Like this:Like Loading… Discover more from ಅಮರ ಸುದ್ದಿ Subscribe to get the latest posts sent to your email. . . . . . . . Type your email… Subscribe