ಜು 8ರಂದು ಸುಳ್ಯದಲ್ಲಿ ಪ. ಜಾತಿ, ಪಂಗಡದವರ ಕುಂದುಕೊರತೆ ಸಭೆ

ಸುಳ್ಯ ತಾಲೂಕು ಮಟ್ಟದ ಪ. ಜಾತಿ, ಪಂಗಡದವರ ಕುಂದುಕೊರತೆ ಸಮಿತಿಯ ಸಭೆಯನ್ನು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸುಳ್ಯ ತಹಶೀಲ್ದಾರ್ ಕು. ಮಂಜುಳರವರ ಅಧ್ಯಕ್ಷತೆಯಲ್ಲಿ ಜು. 8ರಂದು ಕರೆಯಲಾಗಿದೆ.

. . . . . . . . .

ಸಂಬಂಧಪಟ್ಟ ಪ.ಜಾತಿ, ಪಂಗಡದವರು ತಮ್ಮ ಸಮಸ್ಯೆಗಳ ಬಗ್ಗೆ 3 ದಿನ ಮುಂಚಿತವಾಗಿ ಸುಳ್ಯ ಸಮಾಜ ಕಲ್ಯಾಣ ಇಲಾಖಾ ಕಛೇರಿಗೆ ಲಿಖಿತ ರೂಪದಲ್ಲಿ ಮನವಿಗಳನ್ನು ಸಲ್ಲಿಸಲು ತಿಳಿಸಲಾಗಿದೆ. ಕಛೇರಿಗೆ ಬಂದಿರುವ ಅರ್ಜಿಗಳ ಬಗ್ಗೆ ಮೊದಲು ಚರ್ಚಿಸಲಾಗುವುದು ಮತ್ತು ಸಕಾಲಕ್ಕೆ ಸಭೆಗೆ ಹಾಜರಾಗಲು ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿರುವ ಸುಳ್ಯ ಕಛೇರಿಯ ಸಹಾಯ ನಿರ್ದೇಶಕರು ತಿಳಿಸಿದ್ದಾರೆ.

. . . . . . .

ವರದಿ- ಎಂ. ಎ. ಮುಸ್ತಫಾ ಬೆಳ್ಳಾರೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading