ಜು. 8ರಿಂದ ಐವರ್ನಾಡಿನಲ್ಲಿ ಪ್ರಸನ್ನ ಮೆಡಿಕಲ್ ಲ್ಯಾಬೋರೇಟರಿ ಆರಂಭ

ಐವರ್ನಾಡು, ಜು. 2: ಐವರ್ನಾಡಿನ ನೆಕ್ರಪ್ಪಾಡಿ ಕಾಂಪ್ಲೆಕ್ಸ್‌ನಲ್ಲಿ ಪ್ರಸನ್ನ ಮೆಡಿಕಲ್ ಲ್ಯಾಬೋರೇಟರಿ ಜು. 8ರಂದು ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

. . . . . . . . .

ನೂತನ ಲ್ಯಾಬೋರೇಟರಿಯಲ್ಲಿ ಇಸಿಜಿ (ECG) ಸೌಲಭ್ಯದೊಂದಿಗೆ ರಕ್ತ ಹಾಗೂ ಮೂತ್ರ ಪರೀಕ್ಷೆ ಸೇರಿದಂತೆ ವಿವಿಧ ವೈದ್ಯಕೀಯ ಪರೀಕ್ಷಾ ಸೇವೆಗಳು ಲಭ್ಯವಿರಲಿವೆ. ಈ ಮೂಲಕ ಸ್ಥಳೀಯರಿಗೆ ಗುಣಮಟ್ಟದ ಹಾಗೂ ಸುಲಭ ವೈದ್ಯಕೀಯ ಪ್ರಯೋಗಾಲಯ ಸೇವೆಯನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading