- Sunday
- August 2nd, 2026
ಗುತ್ತಿಗಾರು ನಾಲ್ಕೂರು ಗ್ರಾಮದ ಸಾಲ್ತಾಡಿ ಹೊಸಮನೆ ಪಾರೆಮಜಲು ದಿl ಕೂಸಪ್ಪ ಗೌಡರ ಪತ್ನಿ ಜಾನಕಿ(80) ಜೂ.11 ರಂದು ವಯೋಸಹಜವಾಗಿ ನಿಧನರಾಗಿದ್ದಾರೆ. ಮೃತರು ನಾಟಿ ವೈದ್ಯೆಯಾಗಿದ್ದು, ಹೆಣ್ಣು ಮಕ್ಕಳ ಬಾಣಂತಿ ನೋಡಿಕೊಳ್ಳುತ್ತಿದ್ದರು. ಮೃತರು ಪುತ್ರಿಯರಾದ ಲೀಲಾವತಿ ಆನಂದ ಕಣಿಲೆಗುಂಡಿ , ಧರ್ಮಾವತಿ ಚಂದ್ರಶೇಖರ ಪಾಲೆಪ್ಪಾಡಿ, ಸೊಸೆ ಮೋಹಿನಿ ರೋಹಿತಾಶ್ವ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಐವರ್ನಾಡು: ಬ್ಲಾಕ್ ಕಾಂಗ್ರೆಸ್ ವತಿಯಿಂದ ಎಸ್ಐಆರ್ ಬಗ್ಗೆ ಬಿಎಲ್ಎ -2 ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ತರಬೇತಿ ಶಿಬಿರ
ಬ್ಲಾಕ್ ಕಾಂಗ್ರೆಸ್ ಸಮಿತಿ ಸುಳ್ಯ ಇದರ ವತಿಯಿಂದ ಮತದಾರರ ಸಮಗ್ರ ಪರಿಷ್ಕರಣೆ (SIR) ಬಗ್ಗೆ ಕಾಂಗ್ರೆಸ್ ಪಕ್ಷದ ಬಿಎಲ್ಎ -2 ಹಾಗೂ ಕಾಂಗ್ರೆಸ್ ನಾಯಕರು, ಕಾರ್ಯಕರ್ತರಿಗೆ ತರಬೇತಿ ಶಿಬಿರ ಇಂದು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಆಡಳಿತ)...
ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಜ್ಜಾವರ ತಾಲೂಕು ಪಂಚಾಯತ್ ವ್ಯಾಪ್ತಿಗೆ ಒಳಪಡುವ ಮಂಡೆಕೋಲು ಮತ್ತು ಅಜ್ಜಾವರ ಗ್ರಾಮಗಳ ಬಿ.ಎಲ್.ಎ2 ಹಾಗೂ ಪಕ್ಷದ ಮುಖಂಡರುಗಳು, ಕಾರ್ಯಕರ್ತರಿಗೆ ಎಸ್.ಐ.ಆರ್ ಕುರಿತು ಮಾಹಿತಿ ಹಾಗೂ ತರಬೇತಿ ಕಾರ್ಯಾಗಾರ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.ಅಜ್ಜಾವರದ ಮೇನಾಲದಲ್ಲಿರುವ ಅಂಬೇಡ್ಕರ್ ಸಭಾಂಗಣದಲ್ಲಿ ಜೂ. 15ರಂದು ಪಕ್ಷದ ಮುಖಂಡರುಗಳು...
ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜಾಲ್ಸೂರು ತಾಲೂಕು ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕನಕಮಜಲು ಮತ್ತು ಜಾಲ್ಸೂರು ಗ್ರಾಮಗಳ ಬಿ.ಎಲ್.ಎ2 ಹಾಗೂ ಪಕ್ಷದ ಮುಖಂಡರುಗಳು, ಕಾರ್ಯಕರ್ತರಿಗೆ ಎಸ್.ಐ.ಆರ್ ಕುರಿತು ಮಾಹಿತಿ ಹಾಗೂ ತರಬೇತಿ ಕಾರ್ಯಾಗಾರ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸದಸ್ಯ ವಿಜಯಕುಮಾರ್ ನರಿಯೂರು...
ದೇವರಕೊಲ್ಲಿ ಸಮೀಪ ಬೈಕ್ ಸ್ಕಿಡ್ ಆಗಿ ಇಬ್ಬರು ಗಾಯಗೊಂಡ ಘಟನೆ ಜೂ.17 ರಂದು ವರದಿಯಾಗಿದೆ. ಕಲ್ಲುಗುಂಡಿ ಹೊರಠಾಣೆಯ ಪೋಲೀಸ್ ಸಿಬ್ಬಂದಿಯ ಕೈಗೆ ಹೆಚ್ಚಿನ ಗಾಯವಾಗಿದೆ. ಹಾಗೂ ಹೋಮ್ ಗಾರ್ಡ್ ಗಿರಿಧರ ಅವರಿಗೂ ಗಾಯಗಳಾಗಿದ್ದು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಿನಾಂಕ : 17-06-2026ವಾರ : ಬುಧವಾರಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯಮಂಡೆಕೋಲು, ಸುಳ್ಯಮೊ: 959196919701)ಮೇಷರಾಶಿ : ಬೆಲೆಬಾಳುವ ವಸ್ತ್ರಆಭರಣಗಳನ್ನು ಇಂದು ನೀವು ಖರೀದಿಸಬಹುದು. ನಿರುದ್ಯೋಗ ಪ್ರಯತ್ನಗಳಲ್ಲಿ ಧನಾತ್ಮಕ ಫಲಿತಾಂಶಗಳಿರುತ್ತವೆ. ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ. ಕೈಗೊಂಡ ಕೆಲಸದಲ್ಲಿ ಕಾರ್ಯಸಿದ್ಧಿ ಉಂಟಾಗುತ್ತದೆ. ದೈವಿಕ ಚಿಂತನೆ ಹೆಚ್ಚಾಗುತ್ತದೆ... ಗಮನಿಸಿ : ಉದ್ಯೋಗದಲ್ಲಿ ನಿರೀಕ್ಷಿತ ಬದಲಾವಣೆಗಳಿರುತ್ತವೆ... ಪರಿಹಾರ : ನವಗ್ರಹ ಮಂತ್ರ...
ಸುಳ್ಯದ ಫ್ಯೂಶನ್ ಇನ್ಸಿಟ್ಯೂಶನ್ ಆಫ್ ಡ್ಯಾನ್ಸ್ ರವರ ಡ್ಯಾನ್ಸ್ ಸ್ಟುಡಿಯೋ ಮತ್ತು ರಂಗೋಲಿ ಡ್ಯಾನ್ಸ್ ಕಾಸ್ಟ್ಯೂಮ್ಸ್ ಜೂನ್ 18ರಂದು ಸ್ಥಳಾಂತರಗೊಂಡು ಸುಳ್ಯದ ವಿವೇಕಾನಂದ ಸರ್ಕಲ್ ಹತ್ತಿರದ ಮೆಸ್ಕಾಂ ಬಳಿಯ ಸಮೃದ್ಧಿ ಸಂಕೀರ್ಣದಲ್ಲಿ ಶುಭಾರಂಭಗೊಳ್ಳಲಿದೆ.. ಪ್ರತಿದಿನ ಆದಿತ್ಯವಾರ ಬೆಳಿಗ್ಗೆ ಘಂಟೆ 9-30ರಿಂದ 11-30ರ ತನಕ ನೃತ್ಯ ತರಗತಿಗಳು ನಡೆಯಲಿವೆ. ಇಲ್ಲಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ನೃತ್ಯ ನಿರ್ದೇಶಕರಿಂದ...
