ಎಸ್.ಕೆ.ಎಸ್.ಎಸ್.ಎಫ್ ಬೆಳ್ಳಾರೆ ವಿಖಾಯ ವತಿಯಿಂದ ಶ್ರಮದಾನ

ಬೆಳ್ಳಾರೆ ಗ್ರಾಮದ ಸರಕಾರಿ ಶಾಲೆಯ ಬಾವಿಯ ಸ್ವಚ್ಛತೆಯನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಮಣಿಕಂಠ ಅವರ ಕೋರಿಕೆಯ ಮೇರೆಗೆ ಎಸ್.ಕೆ.ಎಸ್.ಎಸ್.ಎಫ್ ಬೆಳ್ಳಾರೆ ವಿಖಾಯ ವತಿಯಿಂದ ಸದಸ್ಯರು ಶ್ರಮದಾನದ ಮೂಲಕ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಎಸ್.ಕೆ.ಎಸ್.ಎಸ್.ಎಫ್ ಬೆಳ್ಳಾರೆ ವಿಖಾಯ ಸದಸ್ಯರಾದ ಜಮಾಲುದ್ದೀನ್ ಕೆ.ಎಸ್, ಅಝರುದ್ದೀನ್ ಬೆಳ್ಳಾರೆ, ಅಯ್ಯೂಬ್, ಆಬಿದ್, ರಫೀಖ್‌ ದರ್ಖಾಸ್ತು, ಶಬೀರ್ ದರ್ಖಾಸ್ತು ಶ್ರಮದಾನ ನಡೆಸಿದರು. ಸ್ಥಳೀಯರಾದ ಬೆಳ್ಳಾರೆ ಗ್ರಾ.ಪಂ ಮಾಜಿ ಸದಸ್ಯ ಮಣಿಕಂಠ ಕಲ್ಲೋಣಿ, ಸೆಲ್ವರಾಜ್, ಹುಸೈನ್ ಸಾಹೇಬ್ ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading