ವಳಲಂಬೆ : ನೇರಳಾಡಿ ಶ್ರೀ ಮಲೆ ದೈವಗಳ ಪುನರ್ ಪ್ರತಿಷ್ಠೆ – ಏ.03 ಮತ್ತು 04 ರಂದು ದೈವಗಳ ನೇಮೋತ್ಸವ

ಗುತ್ತಿಗಾರು ಗ್ರಾಮದ ವಳಲಂಬೆಯ ನೇರಳಾಡಿ ಬದಿಕಾನದಲ್ಲಿ ಪುನರ್ ನಿರ್ಮಾಣಗೊಂಡ ಮಾಡದಲ್ಲಿ ಶ್ರೀ ಮಲೆ ಉಳ್ಳಾಕುಲು ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಕಲಶಾಭಿಷೇಕ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.‌ ಏಪ್ರಿಲ್ 03 ಮತ್ತು 04ರಂದು ಶ್ರೀ ಮಲೆ ದೈವಗಳ ನೇಮೋತ್ಸವವು(ಜಾಲಾಟ) ನಡೆಯಲಿದೆ.  ಮಾ.29ರಂದು ಮುಹೂರ್ತದ ಗೊನೆ ಮುಹೂರ್ತ ನೆರವೇರಿದ್ದು, ಎ.01ರಂದು ಬೆಳಿಗ್ಗೆ ಬದಿಕಾನ ಮಾಡದಲ್ಲಿ ಸರ್ಪ ಸಂಸ್ಕಾರ,...

ಇಂದಿನ(ಏಪ್ರಿಲ್ 02) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 02 ಏಪ್ರಿಲ್ 2026ವಾರ : ಗುರುವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಏಪ್ರಿಲ್ 02) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 260-305-460-490ಹಳೆ ಅಡಿಕೆ...
Ad Widget

ಅಡಿಕೆಗೆ ನಿಗದಿಪಡಿಸಿದ ತೇವಾಂಶ ಮಿತಿ ಸಡಿಲಿಕೆಗೆ ಕ್ಯಾ. ಬ್ರಿಜೇಶ್‌ ಚೌಟ ಒತ್ತಾಯ – ಆಹಾರ ಸಂಸ್ಕರಣಾ ಸಚಿವ ಚಿರಾಗ್‌ ಪಾಸ್ವಾನ್‌ ಭೇಟಿಯಾಗಿ ಮನವಿ ಸಲ್ಲಿಸಿದ ಸಂಸದರು

ನವದೆಹಲಿ: ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರವು(ಎಫ್‌ಎಸ್‌ಎಸ್‌ಎಐ) ಅಡಿಕೆಗೆ ನಿಗದಿಪಡಿಸಿರುವ ತೇವಾಂಶ ಮಿತಿಯನ್ನು ಸಡಿಲಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಚಿರಾಗ್‌ ಪಾಸ್ವಾನ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಎಫ್‌ಎಸ್‌ಎಸ್‌ಎಐ ಸಂಸ್ಥೆಯು ಅಡಿಕೆಗೆ ನಿಗದಿಪಡಿಸಿರುವ ಈ ತೇವಾಂಶ ಮಿತಿಯನ್ನು ಗಂಭೀರ...

ವಳಲಂಬೆ : ನೇರಳಾಡಿ ಶ್ರೀ ಮಲೆ ದೈವಗಳ ದೈವಸ್ಥಾನದಲ್ಲಿ ನಡೆದ ವಾಸ್ತು ಹೋಮ, ರಾಘ್ಷೋಘ್ನ ಹೋಮ, ವಾಸ್ತುಪೂಜೆ, ವಾಸ್ತುಬಲಿ – ಏ.2 ರಂದು ಪ್ರತಿಷ್ಠೆ ಹಾಗೂ ಏ.3 ಮತ್ತು 4 ರಂದು ದೈವಗಳ ನೇಮೋತ್ಸವ

ಗುತ್ತಿಗಾರು ಗ್ರಾಮದ ವಳಲಂಬೆಯ ನೇರಳಾಡಿ ಬದಿಕಾನದಲ್ಲಿ ಪುನರ್ ನಿರ್ಮಾಣಗೊಂಡ ಮಾಡದಲ್ಲಿ ಶ್ರೀ ಮಲೆ ಉಳ್ಳಾಕುಲು ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಕಲಶಾಭಿಷೇಕ, ವಿವಿಧ ಧಾರ್ಮಿಕ ಕ್ರಿಯಾ ಭಾಗಗಳು ಹಾಗೂ ಶ್ರೀ ಮಲೆ ದೈವಗಳ ನೇಮೋತ್ಸವವು (ಜಾಲಾಟ)   ಎ.1ರಂದು ಆರಂಭಗೊಂಡಿದ್ದು ಏ.4ರ ತನಕ ಜರುಗಲಿದೆ‌.ಮಾ.29ರಂದು ಮುಹೂರ್ತದ ಗೊನೆ ಮುಹೂರ್ತ ನೆರವೇರಿದ್ದು. ಎ.1ರಂದು ಬೆಳಿಗ್ಗೆ ಬದಿಕಾನ ಮಾಡದಲ್ಲಿ...

ವಳಲಂಬೆ : ನೇರಳಾಡಿ ಶ್ರೀ ಮಲೆ ದೈವಗಳ ದೈವಸ್ಥಾನದಲ್ಲಿ ನಡೆದ ವಾಸ್ತು ಹೋಮ, ರಾಘ್ಷೋಘ್ನ ಹೋಮ, ವಾಸ್ತುಪೂಜೆ, ವಾಸ್ತುಬಲಿ – ಏ.2 ರಂದು ಪ್ರತಿಷ್ಠೆ ಹಾಗೂ ಏ.3 ಮತ್ತು 4 ರಂದು ದೈವಗಳ ನೇಮೋತ್ಸವ

ಗುತ್ತಿಗಾರು ಗ್ರಾಮದ ವಳಲಂಬೆಯ ನೇರಳಾಡಿ ಬದಿಕಾನದಲ್ಲಿ ಪುನರ್ ನಿರ್ಮಾಣಗೊಂಡ ಮಾಡದಲ್ಲಿ ಶ್ರೀ ಮಲೆ ಉಳ್ಳಾಕುಲು ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಕಲಶಾಭಿಷೇಕ, ವಿವಿಧ ಧಾರ್ಮಿಕ ಕ್ರಿಯಾ ಭಾಗಗಳು ಹಾಗೂ ಶ್ರೀ ಮಲೆ ದೈವಗಳ ನೇಮೋತ್ಸವವು (ಜಾಲಾಟ) ಎ.1ರಂದು ಆರಂಭಗೊಂಡಿದ್ದು ಏ.4ರ ತನಕ ಜರುಗಲಿದೆ‌.ಮಾ.29ರಂದು ಮುಹೂರ್ತದ ಗೊನೆ ಮುಹೂರ್ತ ನೆರವೇರಿದ್ದು. ಎ.1ರಂದು ಬೆಳಿಗ್ಗೆ ಬದಿಕಾನ ಮಾಡದಲ್ಲಿ...

ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197 ದಿನಾಂಕ 02.04 2026 *01,🐏 ಮೇಷ ರಾಶಿ:-*🐏, ಈ ರಾಶಿಯ ಜನರು ವಿಶೇಷವಾಗಿ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ. ಎಚ್ಚರದಿಂದ ಇರುವುದು ಸೂಕ್ತ. ಹಾಗೂ ಕೆಲವು ಕಾನೂನು ವಿಷಯಗಳಲ್ಲಿ ಭಾಗಿಯಾಗಬಹುದು. ಅದಾಗಿಯೂ ಅಂತಿಮ ಫಲಿತಾಂಶವೂ ನಿಮ್ಮ ಪರವಾಗಿ ತಿರುಗುವ ಸಾಧ್ಯತೆ ಇದೆ. ವೈಯಕ್ತಿಕ ಅಥವಾ...

ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮೂರು ಕೆ.ಎಫ್.ಡಿ.ಸಿ. ಕಾರ್ಮಿಕ ಸಂಘಟನೆಗಳಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ – ಪ್ರತಿಭಟನೆಯಿಂದ ಹಿಂದೆ ಸರಿದ ಎರಡು ಕಾರ್ಮಿಕ ಸಂಘಟನೆಗಳು

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ (ಕೆ.ಎಫ್.ಡಿ.ಸಿ.) ಕಾರ್ಮಿಕ ಸಂಘಟನೆಗಳು ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಎ.1ರಿಂದ ಸುಳ್ಯದ ಕೆ.ಎಫ್.ಡಿ.ಸಿ. ವಿಭಾಗೀಯ ವ್ಯವಸ್ಥಾಪಕ ನಿರ್ದೇಶಕರ ಕಛೇರಿ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಮತ್ತು ಪ್ರತಿಭಟನೆ ನಡೆಸಲು ನಿರ್ಧರಿಸಿತ್ತು. ಆದರೆ ಈ ಧರಣಿ ಸತ್ಯಾಗ್ರಹ ಮತ್ತು ಪ್ರತಿಭಟನೆಯಿಂದ ಈಗ ಎರಡು ಸಂಘಟನೆಗಳು ಹಿಂದಕ್ಕೆ ಸರಿದಿದ್ದು, ಉಳಿದ ಮೂರು ಸಂಘಟನೆಗಳು...

“ಬೆಳೆ ವಿಮೆ ಶೀಘ್ರ ಪಾವತಿಯಾಗದಿದ್ದರೆ ರೈತರಿಂದ ಉಗ್ರ ಪ್ರತಿಭಟನೆ” : ಕಿಶೋರ್ ಶಿರಾಡಿ ಎಚ್ಚರಿಕೆ ; ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯಿಂದ ರೈತರ ಸಭೆ

ಸುಬ್ರಹ್ಮಣ್ಯ : “ರೈತರಿಗೆ ಬೆಳೆ ವಿಮೆ ದೊರಕದೆ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ರೈತರು ಕಟ್ಟಿದ ವಿಮಾ ತೆರಿಗೆಯನ್ನು ರೈತರಿಗೆ ನೀಡಬೇಕು. ಮುಂದಿನ 15 ದಿನದೊಳಗೆ ಬೆಳೆ ವಿಮೆ ರೈತರಿಗೆ ಪಾವತಿಯಾಗದಿದ್ದರೆ ರೈತರೆಲ್ಲರೂ ಸೇರಿ ಉಗ್ರ ಹೋರಾಟ ನಡೆಸುತ್ತೇವೆ” ಎಂದು ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಸಂಚಾಲಕರಾದ ಕಿಶೋರ್ ಶಿರಾಡಿ ಹೇಳಿದರು. ಸುಬ್ರಹ್ಮಣ್ಯದಲ್ಲಿ ಬುಧವಾರ ಮಲೆನಾಡು ಜನಹಿತ...

“ಸಮಾಜಮುಖಿ ಸೇವೆಯು ತ್ರಿಚಕ್ರ ಸಾರಥಿಗಳ ಧ್ಯೇಯವಾಗಲಿ” : ರಾಜೇಶ್ ಎನ್.ಎಸ್ ಅಭಿಮತ ; ಕುಕ್ಕೆ ಆಟೋ ಚಾಲಕ ಸಂಘದ ಪದಗ್ರಹಣ

ಸುಬ್ರಹ್ಮಣ್ಯ : “ಜನತೆಗೆ ಸೇವೆ ನೀಡುವ ಮೂಲಕ ಉತ್ತಮ ಕಾರ್ಯವನ್ನು ಅಟೋ ಸಂಘವು ನಡೆಸುತ್ತಿದೆ. ಜನ ಹಿತ ಕಾರ್ಯವನ್ನು ನೆರವೇರಿಸುವುದು ತ್ರಿಚಕ್ರ ಸಾರಥಿಗಳ ಧ್ಯೇಯವಾಗಬೇಕು. ಪ್ರತಿಯೊಬ್ಬ ಚಾಲಕರೂ ಸಮಾಜಸೇವೆಗೆ ಮುಂದಡಿಯಿಟ್ಟರೆ ಸಂಘಕ್ಕೆ ಕೂಡಾ ಮತ್ತಷ್ಟು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ” ಎಂದು ನಿಕಟಪೂರ್ವ ಗ್ರಾ.ಪಂ ಉಪಾಧ್ಯಕ್ಷರಾದ ರಾಜೇಶ್ ಎನ್.ಎಸ್ ಹೇಳಿದರು. ಸುಬ್ರಹ್ಮಣ್ಯದ ಕುಕ್ಕೆಶ್ರೀ ಅಟೋ...

ಯೇನೆಕಲ್ಲು : ಮಹಿಮಾತ್ಮಕ ಬಚ್ಚನಾಯಕ ದೈವದ ಭಕ್ತಿ ಶ್ರದ್ಧೆಯ ನೇಮೋತ್ಸವ

ಸುಬ್ರಹ್ಮಣ್ಯ : ಕಡಬ ತಾಲೂಕಿನ ಯೇನೆಕಲ್ಲು ಗ್ರಾಮದ ಶ್ರೀ ಉಳ್ಳಾಕುಲು, ಉಳ್ಳಾಳ್ತಿ ಬಚ್ಚನಾಯಕ ದೈವಸ್ಥಾನದಲ್ಲಿ ಬುಧವಾರ ಇತಿಹಾಸ ಪ್ರಸಿದ್ಧ ಹಾಗೂ ಮಹಿಮಾತ್ಮಕ ಶ್ರೀ ಬಚ್ಚನಾಯಕ ದೈವದ ನೇಮೋತ್ಸವವು ಶ್ರದ್ಧಾ ಭಕ್ತಿಯಿಂದ ಜರುಗಿತು. ಸಹಸ್ರಾರು ಭಕ್ತಾದಿಗಳು ಕಾರಣೀಕ ದೈವದ ದರುಶನ ಪಡೆದು ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು. ಅಲ್ಲದೆ ಕಾರಣೀಕ ದೈವದ ನೇಮ ನಡಾವಳಿಗಳನ್ನು ವೀಕ್ಷಿಸಿದರು.ಹರಿಕೆ ಸಮರ್ಪಣೆ :...
Loading posts...

All posts loaded

No more posts

error: Content is protected !!