ಸುಳ್ಯ ಜೂನಿಯರ್ ಕಾಲೇಜಿಗೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.97 – 619 ಅಂಕ ಪಡೆದ ಅಶ್ವಿತಾಳಿಗೆ ರಾಜ್ಯದಲ್ಲಿ 7ನೇ ರ‌್ಯಾಂಕ್

ಸುಳ್ಯ ಜೂನಿಯರ್ ಕಾಲೇಜಿನ ‌ ಪ್ರೌಢಶಾಲಾ ವಿಭಾಗದ ಎಸ್. ಎಸ್. ಎಲ್.ಸಿ ಪರೀಕ್ಷೆಯಲ್ಲಿ ಶೇಕಡ 97 ಫಲಿತಾಂಶದ ದಾಖಲಿಸಿದ್ದು ಅಶ್ವಿತಾ ಎಂ.ಡಿ. 619 ಅಂಕ ಪಡೆದು ರಾಜ್ಯಕ್ಕೆ 7 ನೇ ರ‌್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ. ಈಕೆ ಜಾಲ್ಸೂರು ಗ್ರಾಮದ ಮಹಾಬಲಡ್ಕ ದಾಮೋದರ. ಎಂ. ಹಾಗೂ ಶೀಲಾವತಿ ಎಸ್ ದಂಪತಿಗಳ ಪುತ್ರಿ.

. . . . . . . . .

ಪರೀಕ್ಷೆಗೆ ಹಾಜರಾದ 227 ವಿದ್ಯಾರ್ಥಿಗಳಲ್ಲಿ 217 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು 37 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ.ತನ್ವಿ 605, ಹಿಮಾದ್ರಿ ಸಿ.ಎಂ. 602 ಅಂಕ ಪಡೆದಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading