ಆಸರೆ ಎಲೆಕ್ಟ್ರಾನಿಕ್ಸ್ ನ ಆಸರೆ ಉಳಿತಾಯ ಯೋಜನೆಯ ಪ್ರಥಮ ಡ್ರಾ – ಬಹುಮಾನ ವಿತರಣೆ

ಗುತ್ತಿಗಾರಿನ ಆಸರೆ ಎಲೆಕ್ಟ್ರಾನಿಕ್ಸ್ ನಲ್ಲಿ ಆರಂಭಗೊಂಡ ಆಸರೆ ಉಳಿತಾಯ ಯೋಜನೆಯ ಮೊದಲ ಡ್ರಾ ಏ.18 ಶನಿವಾರದಂದು ನಡೆಯಿತು. ಈ ಸಂದರ್ಭದಲ್ಲಿ ಪುರೋಹಿತರಾದ ಮುರಳಿಕೃಷ್ಣ ಭಟ್, ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಹರಿಪ್ರಸಾದ್ ಎಲಿಮಲೆ ಹಾಗೂ ಸಂಸ್ಥೆಯ ಪಾಲುದಾರರು ಉಪಸ್ಥಿತರಿದ್ದರು.

. . . . . . . . .

ಪ್ರಥಮ ವಿಜೇತರಾಗಿ 2253 ನಾಗರತ್ನ ಬಹುಮಾನ ಪಢದುಕೊಂಡರು. ಹೆಚ್ಚಿನ ಮಾಹಿತಿಗಾಗಿ 6364052508 ನಂಬರ್ ಗೆ ಕರೆ ಮಾಡಬಹುದು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading