- Thursday
- April 23rd, 2026
ಸಂಪಾಜೆ ಗ್ರಾಮದ ಚೆಡಾವು ಸ್ವಾಮಿ ಕೊರಗಜ್ಜ ದೈವದ ಸನ್ನಿಧಿಯಲ್ಲಿ ಏ.18 ಮತ್ತು 19 ರಂದು ದೈವಗಳ ವಾರ್ಷಿಕ ನೇಮೋತ್ಸವ ನಡೆಯಲಿದೆ. ಏ.18 ರಂದು ಸಂಜೆ 7:00 ರಿಂದ ಚೌಕಾರು ಮಂತ್ರವಾದಿ ಗುಳಿಗ ದೈವದ ನೇಮ, ರಾತ್ರಿ 8:30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 10:30 ರಿಂದ ಕಲ್ಲುರ್ಟಿ ದೈವ ಮತ್ತು ವರ್ಣಾರ ಪಂಜುರ್ಲಿ ದೈವಗಳ ನೇಮ...
ದಿನಾಂಕ : 17 ಏಪ್ರಿಲ್ 2026ವಾರ : ಶುಕ್ರವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಏಪ್ರಿಲ್ 17) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 290-445-477/480ಹಳೆ ಅಡಿಕೆ...
ಆಸರೆ ಎಲೆಕ್ಟ್ರಾನಿಕ್ಸ್ ಗುತ್ತಿಗಾರು ಸಂಸ್ಥೆಯ ಬಹುನಿರೀಕ್ಷಿತ ಆಸರೆ ಉಳಿತಾಯ ಯೋಜನೆ ಇದರ ಮೊದಲ ಡ್ರಾ ಏ.18 ಶನಿವಾರದಂದು ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಪ್ರತೀ ವಾರ ರೂ 200 ರಂತೆ 50 ವಾರಗಳ ಯೋಜನೆಯಾಗಿದ್ದು ನಿಮ್ಮ ಉಳಿತಾಯಕ್ಕೆ ಶೇ 5 ಪ್ರತಿಶತ ಬಡ್ಡಿಯನ್ನು ನೀಡಲಾಗುವುದು. ಪ್ರತೀ ವಾರ 10,000 ಅದಿಕ ಮೌಲ್ಯದ ವಸ್ತುಗಳನ್ನು ಗೆಲ್ಲುವ ಅವಕಾಶವಿದೆ. ಈ...
ಬೆಳ್ಳಾರೆ ಮೇಲಿನಪೇಟೆಯ ಎಂ.ಆರ್. ಕಾಂಪ್ಲೆಕ್ಸಿನಲ್ಲಿ ಅಬ್ದುಲ್ ಕರೀಂ ಅಯ್ಯನಕಟ್ಟೆ ಮಾಲಕತ್ವದ ಸಿಟಿ ಜನರಲ್ ಸ್ಟೋರ್ ನೂತನ ಶೈಲಿಯೊಂದಿಗೆ ಎ.16ರಂದು ಪುನರಾರಂಭಗೊಂಡಿತು. ಇಲ್ಲಿ ದೈನಂದಿನ ಅಗತ್ಯ ವಸ್ತುಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.(ವರದಿ-ಎಂ.ಎ. ಮುಸ್ತಫಾ ಬೆಳ್ಳಾರೆ)
ನಾಲ್ಕೂರು ಗ್ರಾಮದ ಹಾಲೆಮಜಲು ಚೆಮ್ನೂರು ಮನೆ ಮಹಾಲಿಂಗ ಗೌಡ ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಏ.16 ರಂದು ನಿಧನರಾದರು. ಮೃತರು ಪತ್ನಿ ಗುತ್ತಿಗಾರು ಗ್ರಾ.ಪಂ ಮಾಜಿ ಅಧ್ಯಕ್ಷೆ ರವಿಕಲಾ ಚೆಮ್ನೂರು, ಪುತ್ರ ಆಶಿಕ್, ಪುತ್ರಿ ಶ್ರೀಮತಿ ಆಶಿತಾ ಸೇರಿದಂತೆ ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197ದಿನಾಂಕ17/04/2026 ಶುಕ್ರವಾರ*01,🐏ಮೇಷರಾಶಿ🐏*📃,ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಾಧ್ಯತೆ ಇರುವುದು. ಉದ್ಯೋಗದಲ್ಲಿ ಉನ್ನತಿಗೆ ಸಂಬಂದಿಸಿದ ಶುಭ ಸಮಾಚಾರವನ್ನುಪಡೆಯುವಿರಿ,ನಿಮ್ಮ ಎಲ್ಲಾ ಕೆಲಸಗಳಿಂದ ನಿಮ್ಮ ಮನಸ್ಸಿಗೆ ಇಂದು ಸಂತೋಷವಾಗಿರುತ್ತದೆ. ನಿಮ್ಮ ಸಾಮಾನ್ಯ ಜ್ಞಾನದ ಜೊತೆಗೆ ನಿಮ್ಮ ನಿರಂತರ ಪ್ರಯತ್ನ ಖಂಡಿತವಾಗಿಯೂ ಯಶಸ್ಸು ತರುವುದರಿಂದತಾಳ್ಮೆಯಿಂದಿರಿಗಮನಿಸಿ:- ಇಂದು ನಿಮ್ಮ ಸ್ನೇಹಿತರೊಬ್ಬರುದೊಡ್ಡ ಮೊತ್ತದ ಧನ ಸಹಾಯವನ್ನು...
