ಪೈಂದೋಡಿ ದೇವಸ್ಥಾನದಲ್ಲಿ ಶ್ರೀ ಸತ್ಯನಾರಾಯಣ ದೇವರ ಪೂಜೆ

ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ವಿಶು ಯುಗಾದಿಯ ಪ್ರಯುಕ್ತ ಪವಮಾನ ಅಭಿಷೇಕ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಏ.15 ರಂದು ನಡೆಯಿತು. ಅರ್ಚಕರಾದ ವಿಷ್ಣುಭಟ್ ಪೈಂದೋಡಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಗೌಡ ಕುದ್ವ, ಸಮಿತಿ ಸದಸ್ಯರಾದ ಧರ್ಮಪಾಲ ಕಂಡೂರು, ಕಿಶೋರ್ ಕುಮಾರ್ ಪುಂಡಿಮನೆ, ರವಿಕುಮಾರ್ ಚಳ್ಳಕೋಡಿ, ಲಕ್ಷ್ಮಣ ಕುಳ್ಳಕೋಡಿ, ಲೀಲಾವತಿ ಅಲ್ಪೆ, ಜನಾರ್ಧನ ನಾಯ್ಕ ಪೊಳೆಂಜ ಹಾಗೂ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading