ಏ.24 ರಿಂದ ಮೇ. 03 : ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ – ಇಂದು ನೆರವೇರಿದ ಗೊನೆ ಮುಹೂರ್ತ

ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಏ. 24 ರಿಂದ ಮೇ. 03 ರ ತನಕ ನಡೆಯಲಿದ್ದು, ಭರದ ಕಾರ್ಯ ನಡೆಯಿತ್ತಿದೆ. ಬ್ರಹ್ಮಕಲಶೋತ್ಸವದ ಅಂಗವಾಗಿ ಇಂದು ಗೊನೆ ಮುಹೂರ್ತ ನೆರವೇರಿತು.

. . . . . . . . .

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾದ ಚಂದ್ರಪ್ರಕಾಶ್ ಕಂಬಳ, ಪುನರ್ ನಿರ್ಮಾಣ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ನೇಮಿರಾಜ್ ಪಲ್ಲೋಡಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಹಾಗೂ ಆಡಳಿತ ಮಂಡಳಿ ಸದಸ್ಯ ಅಶೋಕ್ ಮೇಲ್ಪಾಡಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಕುಸುಮಾಧರ ಕರಿಮಜಲು, ಆಡಳಿತ ಮಂಡಳಿ ಕಾರ್ಯದರ್ಶಿ ಗುರುಪ್ರಸಾದ್ ತೋಟ, ಕೋಶಾಧಿಕಾರಿ ಕುಶಾಲಪ್ಪ ದೊಡ್ಡಮನೆ, ಆಡಳಿತ ಮಂಡಳಿ ಸದಸ್ಯರಾದ ದೇವಾನಂದ ಪುರಿಯ, ಅರ್ಚಕರಾದ ಅಕ್ಷಯ್ ಭಟ್ ಬರ್ಲಾಯಬೆಟ್ಟು, ಬಾಲಕೃಷ್ಣ ಕರಿಕ್ಕಳ, ವಸಂತ ಮೇಲ್ಪಾಡಿ, ಶರತ್ ಪುರಿಯ, ಹರೀಶ್ ಪುರಿಯ, ಪ್ರಶಾಂತ್ ಅಲೆಂಗಾರ, ಭಾಗೀರಥಿ ಪುಂಡಿಮನೆ, ಕೃಷ್ಣಪ್ಪ ಮರಕ್ಕಡ, ರತ್ನಾವತಿ ಕೃಷ್ಣಪ್ಪ ಚಿಲ್ಮೆ, ಮೇದಪ್ಪ ಅಲೆಂಗಾರ, ಸಚಿನ್ ಪುಂಡಿಮನೆ, ಗಿರಿಧರ ಮೇಲ್ಪಾಡಿ, ಜಯರಾಮ ಮೇಲ್ಪಾಡಿ ಸೇರಿದಂತೆ ಭಕ್ತಾಭಿಮಾನಿಗಳ ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading