ಚೆಂಬು : ಗೌರಮ್ಮ ಚೌಟಾಜೆ ನಿಧ‌ನ

ಚೆಂಬು ಗ್ರಾಮದ ಆನೆಹಳ್ಳ ಚೌಟಾಜೆ ದಿ|ರಾಮಣ್ಣ ಗೌಡ ಇವರ ಧರ್ಮಪತ್ನಿ ಶ್ರೀಮತಿ ಗೌರಮ್ಮ ಚೌಟಾಜೆ ಅಲ್ಪಕಾಲದ ಅಸೌಖ್ಯದಿಂದ ಇಂದು(ಏ.05) ನಿಧನರಾದರು. ಮೃತರ ಅಂತಿಮ ಸಂಸ್ಕಾರವನ್ನು ಏ.06 ಸೋಮವಾರದಂದು ಪೂರ್ವಾಹ್ನ 10:00 ಗಂಟೆಗೆ ನಡೆಯಲಿದೆ.
ಮೃತರು ಪುತ್ರರಾದ ಕುಶಾಲಪ್ಪ ಚೌಟಾಜೆ, ತಿರುಮಲೇಶ್ವರ ಚೌಟಾಜೆ, ಶೇಷಪ್ಪ ಚೌಟಾಜೆ, ಅಕ್ವಾ ಸೊಲ್ಯೂಷನ್ ನ ಜಯರಾಮ ಚೌಟಾಜೆ ಹಾಗೂ ಪುತ್ರಿಯರಾದ ವಾರಿಜ, ನಿರ್ಮಲಾಕ್ಷಿ, ಹೇಮಾವತಿ, ಇಂದಿರಾವತಿ ಹಾಗೂ ಅಳಿಯಂದಿರು, ಸೊಸೆಯಂದಿರು ಮೊಮ್ಮಕ್ಕಳು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.(ವರದಿ : ಶಿವಪ್ರಕಾಶ್ ಪರಿವಾರ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading