ಸುಳ್ಯ : ಮಿತ್ರ ಬಳಗ ಕಾಯರ್ತೋಡಿ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ; ಅಧ್ಯಕ್ಷರಾಗಿ ಯಶೋಧರ – ಕಾರ್ಯದರ್ಶಿಯಾಗಿ ಮೌನೇಶ್.ಕೆ

ರಾಜ್ಯ ಪ್ರಶಸ್ತಿ ಪುರಸ್ಕೃತ ಮಿತ್ರ ಬಳಗ(ರಿ.) ಕಾಯರ್ತೋಡಿ ಸುಳ್ಯ ಇದರ ವಾರ್ಷಿಕ ಮಹಾಸಭೆ ಮತ್ತು 2026-27ರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ಯಶೋಧರ ಹಾಗೂ ಉಪಾಧ್ಯಕ್ಷರಾಗಿ ಮಹೇಶ್ ಕುತ್ಪಾಜೆ, ಕಾರ್ಯದರ್ಶಿಯಾಗಿ ಮೌನೇಶ್.ಕೆ, ಜೊತೆ ಕಾರ್ಯದರ್ಶಿಯಾಗಿ ಸಚಿನ್ ದೆಂಗೋಡಿ, ಕೋಶಾಧಿಕಾರಿಯಾಗಿ ಶೀನಪ್ಪ ಪಡ್ರೆ, ಕ್ರೀಡಾ ಸಂಚಾಲಕರಾಗಿ ಕಿಶೋರ್.ಕೆ ಆಚಾರ್ಯ, ಸಾಂಸ್ಕೃತಿಕ ಸಂಚಾಲಕರಾಗಿ ನವೀನ್ ಕುತ್ಪಾಜೆ, ಪ್ರಚಾರ ಸಮಿತಿ ಭವಾನಿ ಪ್ರಸಾದ್.ಎನ್, ಶ್ರೀ ಮಹಾವಿಷ್ಣು ಭಜನಾ ಮಂಡಳಿ ಸಂಚಾಲಕರಾಗಿ ದೀಪಕ್ ಆಚಾರ್ಯ ನೇಮಕಗೊಂಡಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading