ಆಸರೆ ಇಲೆಕ್ಟ್ರಾನಿಕ್ಸ್ ನ ಉಳಿತಾಯ ಯೋಜನೆಯ ಎರಡನೇ ಉಚಿತ ಡ್ರಾ

ಗುತ್ತಿಗಾರು ಆಸರೆ ಇಲೆಕ್ಟ್ರಾನಿಕ್ಸ್ ಗುತ್ತಿಗಾರು ಇದರ ನೂತನ ಉಳಿತಾಯ ಯೋಜನೆಯ ಎರಡನೇ ಫ್ರೀ ಡ್ರಾ ಮಾ.16 ರಂದು ನಡೆಯಿತು. ಯುವ ಉದ್ಯಮಿ ವೀರೇಶ್ ನೆಡ್ಚಿಲ್ ವಿಜೇತರ ಆಯ್ಕೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಂಸ್ಥೆಯ ಜಯಂತ್ ತಳೂರು, ಲೋಹಿತ್ ಮಾವಿನಗೊಡ್ಲು ಮತ್ತಿತರರು ಉಪಸ್ಥಿತರಿದ್ದರು. ಲಿಖಿತ ಅಚಳ್ಳಿ ( ನಂ. 1013) ಉಚಿತ ಡ್ರಾದ ವಿಜೇತರಾಗಿ ಆಯ್ಕೆಯಾದರು.‌ ಉಳಿತಾಯ ಯೋಜನೆಯ ಸದಸ್ಯರಾಗ ಬಯಸುವವರಿಗೆ ಮುಕ್ತ ಅವಕಾಶವಿದೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading