ಕಟ್ಟ-ಗೋವಿಂದನಗರ ಸ.ಕಿ.ಪ್ರಾ ಶಾಲೆಗೆ ಸಮವಸ್ತ್ರ ಕೊಡುಗೆ

ಕಟ್ಟ-ಗೋವಿಂದನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಯವದನ ಇಂಡಸ್ಟ್ರೀಸ್ ಕೊಲ್ಲಮೊಗ್ರು ಇದರ ಮ್ಹಾಲಕರಾದ ಮಹೇಶ್ ಪೈಲೂರು ಸಮವಸ್ತ್ರ(ಪ್ಯಾಂಟ್-ಟೀಶರ್ಟ್) ಗಳನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಸಾವಿತ್ರಿ.ಎನ್, ದಾನಿಗಳಾದ ಮಹೇಶ್ ಪೈಲೂರು, ಸ್ಥಳೀಯರಾದ ತಾರಾನಾಥ್.ಎಂ, ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು, ಅತಿಥಿ ಶಿಕ್ಷಕರಾದ ಮಮತಾ.ಪಿ.ಎಸ್, ಅಂಗನವಾಡಿ ಕಾರ್ಯಕರ್ತೆ ವಿದ್ಯಾ.ಎ.ಜಿ ಹಾಗೂ ಅಡುಗೆ ಸಿಬ್ಬಂದಿ ಗೀತಾ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading