ಸುಳ್ಯ : ಸ್ಕೂಟಿ ಕಳವು – ಪೋಲೀಸ್ ದೂರು

Advertise : ಕಾರ್ಯಕ್ರಮದ ನೇರ ಪ್ರಸಾರ ಮಾಡಲು ಸಂಪರ್ಕಿಸಿ – ವಿವಿಧ ಸಾಂಸ್ಕೃತಿಕ, ನೇಮೋತ್ಸವ, ಜಾತ್ರೋತ್ಸವ, ಕ್ರೀಡೋತ್ಸವ ಹಾಗೂ ಸಭೆ ಸಮಾರಂಭಗಳನ್ನು ನೇರ ಪ್ರಸಾರ ಮಾಡಲು ನಮ್ಮನ್ನು ಸಂಪರ್ಕಿಸಿ. ಮೊ: 9449387044, 99800 85616

. . . . . . . . .

ಸೆ.08 ರಂದು ರಾತ್ರಿ 11 ಗಂಟೆಗೆ ಸುಳ್ಯದ ಗಾಂಧಿನಗರ ಎಕೆಬಿ ಬನಾನಾ ಅಂಗಡಿ ಹತ್ತಿರದಲ್ಲಿ ನಿಲ್ಲಿಸಿದ್ದ (KA21ED 6080) ಸ್ಕೂಟರ್ ಕಳವಾದ ಘಟನೆ ನಡೆದಿದೆ. ಮಾಲಕರು ಬೆಳಗ್ಗೆ 5 ಗಂಟೆಗೆ ನೋಡಿದಾಗ ಸ್ಕೂಟರ್ ಕಳವಾಗಿರುವುದು ಗೊತ್ತಾಗಿದೆ. ಪೋಲೀಸರಿಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಾಗಿದೆ. ಕಳ್ಳತನವಾಗಿರುವ ಸ್ಕೂಟಿಯ ಮಾಹಿತಿ ಸಿಕ್ಕಿದರೆ ಸುಳ್ಯ ಪೊಲೀಸ್ ಠಾಣೆಗೆ ತಿಳಿಸುವಂತೆ ಮಾಲಕರು ಮನವಿ ಮಾಡಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading