ಹಳೆಗೇಟು : ಎರಡು ಕಾರುಗಳಿಗೆ ಗುದ್ದಿದ ಬಸ್ – ಕಾರು ಜಖಂ

Advertise : ಕಾರ್ಯಕ್ರಮದ ನೇರ ಪ್ರಸಾರ ಮಾಡಲು ಸಂಪರ್ಕಿಸಿ – ವಿವಿಧ ಸಾಂಸ್ಕೃತಿಕ, ನೇಮೋತ್ಸವ, ಜಾತ್ರೋತ್ಸವ, ಕ್ರೀಡೋತ್ಸವ ಹಾಗೂ ಸಭೆ ಸಮಾರಂಭಗಳನ್ನು ನೇರ ಪ್ರಸಾರ ಮಾಡಲು ನಮ್ಮನ್ನು ಸಂಪರ್ಕಿಸಿ. ಮೊ: 9449387044, 99800 85616

. . . . . . . . .

ಹಳೆಗೇಟಿನಲ್ಲಿ ಇದೀಗ ಎರಡು ಕಾರುಗಳಿಗೆ ಸರಕಾರಿ ಬಸ್ಸೊಂದು ಗುದ್ದಿ ಕಾರುಗಳೆರಡು ಜಖಂಗೊಂಡ ಘಟನೆ ನಡೆಸಿದೆ. ಬಸ್ಸು ಸುಳ್ಯ ಕಡೆಗೆ ಬರುತ್ತಿತ್ತು. ಒಂದು ಹೊಸ ಕಾರು ಎಂದು ತಿಳಿದುಬಂದಿದೆ. ಚಾಲಕನನ್ನು ಸ್ಥಳೀಯರು ತಡೆದು ನಿಲ್ಲಿಸಿದ್ದು ಸ್ಥಳಕ್ಕೆ ಪೋಲೀಸರು ಆಗಮಿಸಿದ್ದಾರೆ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading