Ad Widget

ಸಖಿ ಮತಗಟ್ಟೆಯಲ್ಲಿ ಸುಡುಬಿಸಿಲಿಗೆ ಖಾಲಿ ಖಾಲಿ

ಸುಳ್ಯ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 155 ಸಖಿ ಮತಗಟ್ಟೆಯಾಗಿದ್ದು ಮುಂಜಾನೆ ಬಿರುಸಿನಿಂದ ಮತದಾನ ನಡೆದಿದ್ದು ಇದೀಗ ಮಧ್ಯಾಹ್ನದ ಸಂದರ್ಭದಲ್ಲಿ ಮತಗಟ್ಟೆಯು ಖಾಲಿ ಖಾಲಿಯಾಗಿದೆ . ಸುಮಾರು ನಿಮಿಷಗಳಿಗೆ ಒಂದರಂತೆ ಮತಗಳು ಇದೀಗ ಚಲಾವಣೆ ಆಗುತ್ತಿದ್ದು ಸಂಜೆಯ ವೇಳೆಗೆ ಮತ್ತೆ ಜನರ ಕ್ಯೂ ಹೆಚ್ಚಾಗಲಿದೆ .


ಬಿರು ಬಿಸಿಲನ್ನು ಲೆಕ್ಕಿಸದೇ ಮತ ಕೇಂದ್ರದಲ್ಲಿ ನೆರೆದ ಕುಕ್ಕುಜಡ್ಕ ಬೂತ್ ಸಂಖ್ಯೆ 155 , 156ರ ಬಿಜೆಪಿ ಕಾರ್ಯಕರ್ತರು

ಬಿರು ಬಿಸಿಲನ್ನು ಲೆಕ್ಕಿಸದೇ ಮತ ಕೇಂದ್ರದಲ್ಲಿ ನೆರೆದ ಕುಕ್ಕುಜಡ್ಕ ಬೂತ್ 155 , 156 ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರ ತಂಡ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!