Ad Widget

ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ ಮನೆಯಿಂದಲೇ ಮತದಾನ ಸೌಲಭ್ಯ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 6,053 ಹಿರಿಯ ನಾಗರಿಕರು ಹಾಗೂ 1,957 ವಿಶೇಷ ಚೇತನರಿಗೆ ಅಂಚೆ ಮತ ಪತ್ರದ ಮೂಲಕ ಮತದಾನ ಪ್ರಕ್ರಿಯೆ ನಡೆಯಲಿದೆ.

ಸುಳ್ಯ ವಿಧಾನಸಭಾ ಕ್ಷೇತದಲ್ಲಿ ಏ.15ರಿಂದ ಪ್ರಾರಂಭವಾಗಿದ್ದು ತಾಲೂಕಿನಲ್ಲಿ ಒಟ್ಟು 1038 ಮತದಾರರಿಗೆ ಮತದಾನದ ಸೌಲಭ್ಯ ನೀಡಲಿದ್ದು 23 ತಂಡಗಳನ್ನು ರಚಿಸಲಾಗಿದೆ.

ಸುಳ್ಯ ಸೆಕ್ಟರ್ ವಾರು ಮಾಹಿತಿ ಈ ಕೆಳಗಿನಂತಿವೆ:

ಕೊಯಿಲ,ರಾಮಕುಂಜ-41,ಹಳೆನೇರಂಕಿ, ಆಲಂತಾಯ, ಗೊಳಿತೋಟ್ಟು, ಕೋಣಾಲು,  ನೆಲ್ಯಾಡಿ-45, ಕೌಕ್ರಡಿ,ಹೊಸಮಜಲು,ಶಿರಾಡಿ-56, ಕೌಕ್ರಡಿ,ಇಚ್ಲಂಪಾಡಿ,ನೂಜಿಬಾಳ್ತಿಲ,ರೆಂಜಿಲಾಡಿ-4, ಕೋಣಾಜೆ,ಕೊಂಬಾರು,ಐತ್ತೂರು,ಕುಟ್ರಪ್ಪಾಡಿ-45,ಕಡಬ,ಕೋಡಿಂಬಾಳ,ಮರ್ಧಾಳ,102-ನೆಕ್ಕಿಲಾಡಿ-53, ಏನೆಕಲ್ಲು,ಬಿಳಿನೆಲೆ,ಸುಬ್ರಹ್ಮಣ್ಯ-26, ಆಲಂಕಾರು,ಚಾರ್ವಕ,ಕುದ್ಮಾರು,ಸವಣೂರು-34,ಪಾಲ್ತಾಡಿ,ಪೆರುವಾಜೆ,ಬೆಳ್ಳಾರೆ-39, ಮುರುಳ್ಯ,ಎಡಮಂಗಲ, ಎಣ್ಮೂರು, ಕಲ್ಮಡ್ಕ-28, ಐನೆಕಿದು,ಬಾಳುಗೋಡು, ನಾಲ್ಕೂರು, ಗುತ್ತಿಗಾರು, ಕಲ್ಮಕಾರು, ಕೊಲ್ಲಮೊಗ್ರು ಬಾಳುಗೋಡು-40,  ಬೆಳ್ಳಾರೆ, ಐವರ್ನಾಡು,ಅಮರ ಪಡ್ನೂರು,ಅಮರ ಮುಡ್ನೂರು-40, ಕಲ್ಮಡ್ಕ,ಬಾಳಿಲ, ಮುಪ್ಪೇರ್ಯ,ಗಳಂಜ ಕೊಡಿಯಾಲ, ಅಮರಪಡ್ಕೂರು-54, ಅರಂತೋಡು,ತೋಡಿಕಾನ,ಸಂಪಾಜೆ-52, ಮಂಡೆಕೋಲು,ಅಜ್ಜಾವರ-60, ಸುಳ್ಯ ಕಸಬಾ-66, ಉಬರಡ್ಕ ಮಿತ್ತೂರು, ಅಲೆಟ್ಟಿ-60,ಕೇನ್ಯ, ಬಳ್ಪ,ಪಂಜ,ಪಂಬೆತ್ತಾಡಿ-37, ಮರ್ಕಂಜ, ತೊಡಿಕಾನ,ಮಡಪ್ಪಾಡಿ,ಆಲೆಟ್ಟಿ-40, ಜಾಲ್ಸೂರು, ಕನಕಮಜಲು-46, ಕುಟ್ರಪ್ಪಾಡಿ,ಬಲ್ಯ, ಪೆರಾಬೆ-31, ಮೊಗ್ರು,ಬೆಳಂದೂರು,ಕಾಣಯೂರು,ಪುಟ್ಟಪ್ಪಾಡಿ-47, ಗುತ್ತಿಗಾರು,ಅಮರಮುಡ್ನೂರು,ದೇವಚಳ್ಳ, ನೆಲ್ಲೂರು ಕೆಮ್ರಾಜೆ-51 ಒಟ್ಟು-1038 ಮತಗಳಿದ್ದು ಇಂದು ಮುಂಜಾನೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು ಇದೀಗ 9 ಮತಗಳ ಚಲವಾಣೆ ಆಗಿದೆ.

Related Posts

error: Content is protected !!