Ad Widget

ಕುಕ್ಕೆ: ಲಕ್ಷ ದೀಪೋತ್ಸವಕ್ಕೆ ಕುಣಿತ ಭಜನೋತ್ಸವದಲ್ಲಿ ಭಾಗವಹಿಸಲು ತಂಡಗಳಿಗೆ ಅವಕಾಶ – ಡಿ.9 ಹೆಸರು ನೋಂದಾವಣೆಗೆ ಕೊನೆಯ ದಿನ

ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯ ತಾಣ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವದ ಲಕ್ಷದೀಪೋತ್ಸವದ ದಿನ ಕುಣಿತ ಭಜನೋತ್ಸವ ನಡೆಯಲಿದೆ. ಶ್ರೀ ದೇವಳದ ರಥಬೀದಿ ಮತ್ತು ಅಡ್ಡಬೀದಿಯಲ್ಲಿ ನಡೆಯುವ ಕುಣಿತ ಭಜನೆಯಲ್ಲಿ ಭಾಗವಹಿಸಲು ಸಾರ್ವಜನಿಕ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸುವ ಕುಣಿತ ಭಜನಾ ತಂಡಗಳು ಡಿ.9ರಂದು ಅಪರಾಹ್ನ 2 ಗಂಟೆಯ ಒಳಗೆ...

ಮಾಣಿ ಮೈಸೂರು ಚತುಷ್ಪತ ಕಾಮಗಾರಿ ಬಗ್ಗೆ ಸಂಸದರು ಹಾಗೂ ಅಧಿಕಾರಿಗಳು ಹೇಳಿದ್ದೇನು?

ಮಾಣಿ ಮೈಸೂರು ಚತುಷ್ಪತ ಕಾಮಗಾರಿ ಶೀಘ್ರ ಆರಂಭವಾಗಲಿದೆ ಹಾಗೂ ಸುಳ್ಯ ಬೈಪಾಸ್ ರಸ್ತೆಯೇ ನಿರ್ಮಾಣವಾಗಲಿದೆ ಎಂದು ವಾರದ ಹಿಂದೆ ಸುಳ್ಯದಲ್ಲಿ ಪತ್ರಕರ್ತರ ಜತೆ ಸಂಸದರಾದ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದರು. ಈ ಬಗ್ಗೆ ಆರ್ ಟಿ ಐ ಕಾರ್ಯಕರ್ತ ಡಿ.ಎಂ. ಶಾರೀಖ್ ಭೂ ಸ್ವಾಧೀನ ಅಧಿಕಾರಿಕಾರಿಗಳ ಜತೆ ದೂರವಾಣಿಯಲ್ಲಿ ವಿಚಾರಿಸಿದಾಗ ಈ ಬಗ್ಗೆ ನಮಗೆ...
Ad Widget

SSF ಸುಳ್ಯ ಸೆಕ್ಟರ್ ಸಾಹಿತ್ಯೋತ್ಸವ ಪೋಸ್ಟರ್ ಪ್ರದರ್ಶನ ಕಾರ್ಯಕ್ರಮ

SSF ಸುಳ್ಯ ಸೆಕ್ಟರ್ ಸಾಹಿತ್ಯೋತ್ಸವವು ಡಿಸೆಂಬರ್ 16 ಮತ್ತು 17 ನೇ ತಾರೀಖಿನಂದು ನಡೆಯಲಿದೆ ಇದರ ಭಾಗವಾಗಿ 21.11.2023 ಮಂಗಳವಾರ ದಂದು ಮೊರ್ಗಪಣೆ ಮುಖಾಂ ಝಿಯಾರತ್ ನೊಂದಿಗೆ ಪೋಸ್ಟರ್ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಜೈನುಲ್ ಅಬಿದಿನ್ ತಂಗಳ್ , ಶೌಕತ್ ಅಲಿ ಸಖಾಫಿ, ಸುಳ್ಯ ಸೆಕ್ಟರ್ ಸಾಹಿತ್ಯೋತ್ಸವ ಚೆರ್ಯಮ್ಯಾನ್ ಸಿದ್ದೀಕ್ ಕಟ್ಟಿಕಾರ್,SSF EX...

SSF ಸುಳ್ಯ ಸೆಕ್ಟರ್ ಸಾಹಿತ್ಯೋತ್ಸವ ಪೋಸ್ಟರ್ ಪ್ರದರ್ಶನ ಕಾರ್ಯಕ್ರಮ

SSF ಸುಳ್ಯ ಸೆಕ್ಟರ್ ಸಾಹಿತ್ಯೋತ್ಸವವು ಡಿಸೆಂಬರ್ 16 ಮತ್ತು 17 ನೇ ತಾರೀಖಿನಂದು ನಡೆಯಲಿದೆ ಇದರ ಭಾಗವಾಗಿ 21.11.2023 ಮಂಗಳವಾರ ದಂದು ಮೊರ್ಗಪಣೆ ಮುಖಾಂ ಝಿಯಾರತ್ ನೊಂದಿಗೆ ಪೋಸ್ಟರ್ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಜೈನುಲ್ ಅಬಿದಿನ್ ತಂಗಳ್ , ಶೌಕತ್ ಅಲಿ ಸಖಾಫಿ, ಸುಳ್ಯ ಸೆಕ್ಟರ್ ಸಾಹಿತ್ಯೋತ್ಸವ ಚೆರ್ಯಮ್ಯಾನ್ ಸಿದ್ದೀಕ್ ಕಟ್ಟಿಕಾರ್,SSF EX...

ರಾಜ್ಯ ಮಟ್ಟದ ವೆಯ್ಟ್ ಲಿಫ್ಟಿಂಗ್ ನಲ್ಲಿ ಸುಳ್ಯ ಕೆವಿಜಿ ವಿದ್ಯಾರ್ಥಿನಿ ದಕ್ಷ ಆರ್ ಶೆಟ್ಟಿ ದ್ವಿತೀಯ

ಸುಳ್ಯ ಕೆವಿಜಿ ಯ ವಿದ್ಯಾರ್ಥಿನಿ ದಕ್ಷ ಆರ್ ಶೆಟ್ಟಿ ಯವರು ರಾಜ್ಯ ವೆಯ್ಟ್ ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನಲ್ಲಿ ಜರಗಿದ ರಾಜ್ಯ ಮಟ್ಟದ ಸ್ಪರ್ಧೆ ಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ದಕ್ಷ ಶೆಟ್ಟಿ ಯವರು ಸುಳ್ಯ ಬೀರಮಂಗಲ ನಿವಾಸಿ ರವಿಕುಮಾರ್ ಶೆಟ್ಟಿ ಹಾಗೂ ಶೋಭಾ ಶೆಟ್ಟಿ ಯವರ ಪುತ್ರಿ.

ನಾಪತ್ತೆಯಾಗಿದ್ದ ಅಟೋ ಚಾಲಕ ಮರಳಿ ಮನೆಗೆ – ಪ್ರಕರಣ ಸುಖಾಂತ್ಯ

ಸುಳ್ಯದ ಅಟೋ ಚಾಲಕನೋರ್ವ ದಿನಾಕಂಕ 19-11-3023ರಂದು ಬಾಡಿಗೆ ಮಾಡಲು ಸುಳ್ಯಕ್ಕೆ ತೆರಳುವುದಾಗಿ ತಿಳಿಸಿ ತೆರಳಿದ ಜಗನ್ನಾಥ್ ಎಂ ಹೆಚ್ ರವರು ತಮ್ಮ ಮೊಬೈಲನ್ನು ಸ್ವಿಚ್ ಆಫ್ ಮಾಡಿ ತಮ್ಮ ರಿಕ್ಷವನ್ನು ಮೀನು ಮಾರುಕಟ್ಟೆ ಬಳಿಯಲ್ಲಿ ಇರಿಸಿ ನಾಪತ್ತೆಯಾಗಿದ್ದರು. ಈ ಕುರಿತು ಅವರ ಪತ್ನಿ ಪ್ರಮೀಳಾ ರವರು ಸುಳ್ಯ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿ...

ಲತೀಶ್ ಗುಂಡ್ಯ ಗಡಿಪಾರು ನೊಟೀಸ್ – ವಿಚಾರಣೆ ಮುಂದೂಡಿಕೆ

ಬಜರಂಗದಳದ ಪ್ರಮುಖ ಲತೀಶ್ ಗುಂಡ್ಯ ಅವರನ್ನು ಗಡಿಪಾರು ಮಾಡಬೇಕೆಂಬ ಆದೇಶದ ಬಗ್ಗೆ ಪುತ್ತೂರು ಎ.ಸಿ. ಕೋರ್ಟಿನಲ್ಲಿ ಅಫೀಲ್ ಸಲ್ಲಿಸಿದ್ದರು. ಈ ಬಗ್ಗೆ ಇಂದು ವಿಚಾರಣೆ ಬಂದಿದ್ದು ಮುಂದೂಡಿಕೆ ಆಗಿದ್ದು,ಮುಂದಿನ ವಿಚಾರಣೆ ಡಿಸೆಂಬರ್ 20 ರಂದು ನಡೆಯಲಿದೆ ಎಂದು ತಿಳಿದುಬಂದಿದೆ.

ಶ್ರೀ ವಯನಾಟ್ ಕುಲವನ್ ಉತ್ಸವ ಹಿನ್ನಲೆ ಭರದಿಂದ ಸಿದ್ದತೆಯಾಗಿ ಶ್ರಮದಾನ

ಅಜ್ಜಾವರ ಗ್ರಾಮದ ಮೇನಾಲ ಶ್ರೀ ವಯನಾಟ್ ಕುಲವನ್ ದೈವಸ್ಥಾನಲ್ಲಿ 2024 ರ ಮಾರ್ಚ್ ನಲ್ಲಿ ಮೇನಾಲದಲ್ಲಿ ದೈವಕಟ್ಟು ಮಹೋತ್ಸವ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಇಂದು ಊರಿನ ಭಕ್ತದಿಗಳಿಂದ ಶ್ರಮದಾನ ಸೇವೆ ನಡೆಯಿತು ಶ್ರಮಧಾನದಲ್ಲಿ ಊರಿನ ಭಕ್ತರು ಕುಟುಂಬಸ್ಥರು ಭಾಗಿಯಾದರು.

ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ತಾಲೂಕು ಮಟ್ಟದ ಭಾಷಾ ಶಿಕ್ಷಕರ ಸಮಾಲೋಚನಾ ಸಭೆ

ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಸುಳ್ಯ ತಾಲೂಕು ಮಟ್ಟದ ಭಾಷಾ ಶಿಕ್ಷಕರುಗಳ ಸಮಾಲೋಚನಾ ಸಭೆ ಬುಧವಾರ ನಡೆಯಿತು.ಕಾರ್ಯಕ್ರಮ ವನ್ನು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಹಾಗೂ ನಿವೃತ್ತ ಸೇನಾಧಿಕಾರಿ ದೇರಣ್ಣ ಗೌಡ. ಎ ದೀಪಬೆಳಗಿಸಿ ಉದ್ಘಾಟಿಸಿದರು.ಅತಿಥಿಗಳಾದ ಶಿಕ್ಷಣ ಸಂಯೋಜಕಿ ನಳಿನಿ ಪುರುಷೋತ್ತಮ ಕಿರ್ಲಾಯ ಪ್ರಾಸ್ತಾವಿಕ ಮಾತನಾಡಿದರು.ಶಿಕ್ಷಣ ಸಂಯೋಜಕಿ ಸಂಧ್ಯಾ ಕುಮಾರಿ, ಬಿ.ಆರ್.ಪಿ ರಮ್ಯ, ಶಾಲಾ ಎಸ್.ಡಿ.ಎಂ.ಸಿ...

ಗುತ್ತಿಗಾರು : ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ

ಗ್ರಾಮ ಪಂಚಾಯತ್ ಗುತ್ತಿಗಾರು, ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಗುತ್ತಿಗಾರು, ಮಂಗಳ ಕಲಾ ಸಾಹಿತ್ಯ ವೇದಿಕೆ(ರಿ.) ಬಡಗನ್ನೂರು, ಯಶಸ್ವಿ ನಾಗರಿಕ ಸೇವಾ ಸಂಘ ವಾಸುದೇವ ನಗರ ಕಾರ್ಕಳ(ರಿ.) ಇದರ ಸಂಯುಕ್ತಾಶ್ರಯದಲ್ಲಿ ನ.21 ಮಂಗಳವಾರದಂದು ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ನಡೆಯಿತು. ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ...
Loading posts...

All posts loaded

No more posts

error: Content is protected !!