Ad Widget

ಅಜ್ಜಾವರ: ಭತ್ತ ಕಟಾವು- ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷತೆ

ಅಜ್ಜಾವರ ಕೆಸರುಗದ್ದೆ ಕ್ರೀಡಾಕೂಟ ನಡೆಸಿದ ಒತ್ತೆಕೋಲ ಗದ್ದೆಯಲ್ಲಿ ಯಂತ್ರಿಕೃತ ಭತ್ತ ಕಟಾವು - ವಿದ್ಯಾರ್ಥಿಗಳಿಗೆ ಪ್ರಾತೃಕ್ಷತೆ ಕಾರ್ಯಕ್ರಮ ನ.೨೯ರಂದು ನಡೆಯಿತು. ಈ ಸಂದರ್ಭದಲ್ಲಿ ತೋಟದ ಮಾಲೀಕರಾದ ಸಮೇರಾ ರೈ, ಉರ್ಜಿತ್ ರೈ, ಪ್ರತಾಪ್ ಯುವಕ ಮಂಡಲದ ಅಧ್ಯಕ್ಷ ಗುರುರಾಜ್ ಅಜ್ಜಾವರ, ಚೈತ್ರ ಯುವತಿ ಮಂಡಲದ ಅಧ್ಯಕ್ಷೆ ಶಶ್ಮಿ ಭಟ್, ವಿನಯ್ ನಾರಾಲು, ಅಜ್ಜಾವರ ಸರಕಾರಿ ಪ್ರೌಢಶಾಲಾ...

ಪುಣ್ಚಪ್ಪಾಡಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ , ಗುದ್ದಲಿಪೂಜೆ ನಡೆಸಿದ ಶಾಸಕಿ

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಸಂಸದರಾದ ನಳೀನ್ ಕುಮಾರ್ ಕಟೀಲು, ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಂದರಿ ಬಿ. ಎಂ. ಅವರಿಂದ ಪುಣ್ಚಪ್ಪಾಡಿ ಗ್ರಾಮದ ವಿವಿಧ ಕಾಮಗಾರಿಗಳ ಉದ್ಘಾಟನಾ ಮತ್ತು ಚಾಲನಾ ಕಾರ್ಯಕ್ರಮ:ದಿನಾಂಕ:29-11-2023 ರ ಬುಧವಾರ ಭಾರತ ಸರಕಾರದ ಕರ್ನಾಟಕ ಸರಕಾರದ ಸವಣೂರು ಗ್ರಾಮ ಪಂಚಾಯತ್, ಕಡಬ ತಾಲೂಕು ಪಂಚಾಯತ್, ದ.ಕ. ಜಿಲ್ಲಾ...
Ad Widget

ಕುಕ್ಕೆ ಸುಬ್ರಹ್ಮಣ್ಯ : ಡಿ.10 ರಿಂದ 24 ರವರೆಗೆ ಚಂಪಾಷಷ್ಠಿ ಮಹೋತ್ಸವ
ಡಿ.12 ರಂದು ಲಕ್ಷದೀಪೋತ್ಸವ
ಡಿ.18 ರಂದು ಚಂಪಾಷಷ್ಠಿ ಮಹಾರಥೋತ್ಸವ

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.10 ರಿಂದ ಡಿ.24 ರವರೆಗೆ ಚಂಪಾಷಷ್ಠಿ ಮಹೋತ್ಸವ ನಡೆಯಲಿದ್ದು, ಡಿ.10 ರಂದು ಕೊಪ್ಪರಿಗೆ ಏರುವುದು ಹಾಗೂ ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ ನಡೆಯಲಿದೆ. ಡಿ.11 ರಂದು ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ ನಡೆಯಲಿದ್ದು, ಡಿ.12 ರಂದು ಲಕ್ಷದೀಪೋತ್ಸವ ನಡೆಯಲಿದೆ. ಡಿ.13 ರಂದು ಶೇಷವಾಹನೋತ್ಸವ, ಡಿ.14...
error: Content is protected !!