

ಸುಳ್ಯದ ಮೆಸ್ಕಾಂ ಕಛೇರಿಯಲ್ಲಿ ಎರಡು ದಿನಗಳ ಕಾಲ ವಿದ್ಯುತ್ ಬಿಲ್ಲ್ ಗಳ ನಗದು ಪಾವತಿ ಮತ್ತು ಆನ್ಲೈನ್ ಪಾವತಿ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ . ಜನರು ತಿಂಗಳ ಕೊನೆಯಾದ ಹಿನ್ನೆಲೆಯಲ್ಲಿ ನಗದು ಬಿಲ್ಲು ಪಾವತಿಸಲು ಸುಳ್ಯ ಮೆಸ್ಕಾಂ ಕಛೇರಿಗೆ ಆಗಮಿಸುತ್ತಿದ್ದು ದಿನಾಂಕ 29 ಮತ್ತು 30ರಂದು ಮೈಗ್ರೇಷನ್ ಪ್ರಕ್ರಿಯೆ ನಡೆಯುತ್ತಿರುವ ಹಿನ್ನಲೆಯಲ್ಲಿ ನಗದು ಹಾಗೂ ಆನ್ಲೈನ್ ಪಾವತಿಗೆ ಅವಕಾಶವಿರುವುದಿಲ್ಲ ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಮುಂಬಾಗಲ್ಲಿ ಬಿತ್ತಿ ಪತ್ರದ ಮೂಲಕ ವಿನಂತಿಸಲಾಗಿದೆ.