ನಾಳೆ ಸುಳ್ಯಕ್ಕೆ ಅಯೋಧ್ಯಾ ಶ್ರೀರಾಮ ಜನ್ಮಭೂಮಿಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯ ಪುರ ಪ್ರವೇಶ amarasuddi - November 29, 2023 at 21:42 0 Tweet on Twitter Share on Facebook Pinterest Email . . . . . . . . . ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯಾ ಶ್ರೀರಾಮ ಜನ್ಮಭೂಮಿಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯ ಪುರ ಪ್ರವೇಶವು ನ.30 ರಂದು ಶ್ರೀರಾಮ ಭಜನಾ ಮಂದಿರದ ಮುಂಭಾಗದಲ್ಲಿ ಸಂಜೆ ಗಂಟೆ 6-05ಕ್ಕೆ ಪುರಪ್ರವೇಶ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. Share this:WhatsAppLike this:Like Loading...