- Wednesday
- April 2nd, 2025

ಸುಳ್ಯದ ಉಪನ್ಯಾಸಕರು, ವ್ಯಕ್ತಿತ್ವ ವಿಕಾಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರನ್ನು ಕಾಸರಗೋಡಿನ ಮುಳ್ಳೇರಿಯಾದ ಶ್ರೀ ಧರ್ಮಶಾಸ್ತ್ರ ಭಜನಾ ಮಂದಿರ ದೇಲಂಪಾಡಿಯಲ್ಲಿ 18 ವರ್ಷಗಳ ಬಳಿಕ ನಡೆದ 4 ದಿನಗಳ ವಿಜೃಂಭಣೆಯ ಅಯ್ಶಪ್ಪನ ಉತ್ಸವ “ಅಯ್ಯಪ್ಪ ತಿರುವಳಕ್ಕ್ ಮಹೋತ್ಸವ”ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಕೇರಳ, ಕಾಸರಗೋಡಿನ ಸುತ್ತ ಮುತ್ತಲ ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಕ ಮೊದಲಾದ...

ಕೊಲ್ಲಮೊಗ್ರ ಗ್ರಾಮದ ಶಿವಾಲ ಸಚಿತ್ ರವರು ಎರಡು ಕಿಡ್ನಿಯ ವೈಫಲ್ಯದಿಂದ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆಯುತ್ತಿದ್ದು, ಗೆಳೆಯರ ಬಳಗ ದೇವ ಇದರ ವತಿಯಿಂದ ಸುಮಾರು ಹತ್ತು ಸಾವಿರ ರೂಗಳನ್ನು ಚಿಕಿತ್ಸೆಗಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷರಾದ ಮುಕುಂದ ಹಿರಿಯಡ್ಕ ಗೌರವಾಧ್ಯಕ್ಷರಾದ ಯೋಗೀಶ್ ದೇವ, ಸದಸ್ಯರಾದ ಉದಯ ಕುಮಾರ್ ದೇವ, ಪ್ರಶಾಂತ ದೇವ...