- Tuesday
- May 20th, 2025

ಬೆಂಗಳೂರಿನಲ್ಲಿ ನಡೆಯುವ ಕಂಬಳಕ್ಕೆ ಸುಳ್ಯದಿಂದ ಕೋಣಗಳು ಭಾಗವಹಿಸುತ್ತಿದ್ದು, ಅವುಗಳಿಗೆ ಅದ್ದೂರಿ ಬೀಳ್ಕೊಡುಗೆ ಕಾರ್ಯಕ್ರಮವು ನಡೆಯಿತು. https://youtu.be/nEA3k8F31mc?si=jcp-yV_b9v02E9MG ಸುಳ್ಯದ ಕಾಂತಮಂಗಲದ ಜಗದೀಶ್ ರಾವ್ ಮಾಲಕತ್ವದ ಕೋಣಗಳಿಗೆ ಈ ಹಿಂದೆ ಹಲವಾರು ಪ್ರಶಸ್ತಿಗಳು ಲಭಿಸಿದ್ದು ಇಂದು ಈ ತಂಡವನ್ನು ಸುಳ್ಯದಲ್ಲಿ ಗೌರವ ಸಲ್ಲಿಸಿ ಶಾಲು ಹೊದಿಸಿ ಕಳುಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಗೋಕುಲ್ ದಾಸ್, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ,...

ಕರ್ನಾಟಕ ರಾಜ್ಯ ವೈಟ್ ಲಿಫ್ಟರ್ಸ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪುತ್ತೂರಿನ ಪರ್ಪುಂಜ ನಿವಾಸಿ ಪೃಥ್ವಿ ತಳೂರು ಬೆಳ್ಳಿ ಪದಕ ಪಡೆದಿದ್ದಾರೆ.ನವಂಬರ್ 18, 19ರಂದು ಈ ಸ್ಪರ್ಧೆ ನಡೆಯಿತು. ಪೃಥ್ವಿಯವರು 45 ಕೆಜಿ ವಿಭಾಗದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ.ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ...