ಸುಳ್ಯ ಮಂಡೆಕೋಲು ರಸ್ತೆಯ ಕಾಂತಮಂಗಲದಲ್ಲಿ ಸರಕಾರಿ ಬಸ್ಸು ಮತ್ತು ಜೀಪು ನಡುವೆ ಅಪಘಾತ ಸಂಭವಿಸಿದ್ದು ಸುಮಾರು ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಯಿತು. ಸುಳ್ಯದ ಸರಕಾರಿ ಬಸ್ಸು ಮತ್ತು ಮುಳ್ಯದ ಸದಾನಂದ ನಾಯಕ್ ಎಂಬುವವರ ಜೀಪಿನ ನಡುವೆ ಅಪಘಾತ ಸಂಭವಿದೆ.

06.03.2026 e paper
e paper 16.01.2026