SSF ಸುಳ್ಯ ಸೆಕ್ಟರ್ ಸಾಹಿತ್ಯೋತ್ಸವವು ಡಿಸೆಂಬರ್ 16 ಮತ್ತು 17 ನೇ ತಾರೀಖಿನಂದು ನಡೆಯಲಿದೆ ಇದರ ಭಾಗವಾಗಿ 21.11.2023 ಮಂಗಳವಾರ ದಂದು ಮೊರ್ಗಪಣೆ ಮುಖಾಂ ಝಿಯಾರತ್ ನೊಂದಿಗೆ ಪೋಸ್ಟರ್ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಜೈನುಲ್ ಅಬಿದಿನ್ ತಂಗಳ್ , ಶೌಕತ್ ಅಲಿ ಸಖಾಫಿ, ಸುಳ್ಯ ಸೆಕ್ಟರ್ ಸಾಹಿತ್ಯೋತ್ಸವ ಚೆರ್ಯಮ್ಯಾನ್ ಸಿದ್ದೀಕ್ ಕಟ್ಟಿಕಾರ್,SSF EX ನ್ಯಾಷನಲ್ ಕೌನ್ಸಿಲರ್ ಅಬ್ದುಲ್ ರಹಿಮಾನ್ ಮೊರ್ಗಪಣೆ, SSF ಮೊರ್ಗಪಣೆ ಯುನಿಟ್ ಸ್ಥಾಪಕ ಅಧ್ಯಕ್ಷರಾದ ಸಮದ್ ಹಾಜಿ, ಸುಳ್ಯ ಸೆಕ್ಟರ್ ಅಧ್ಯಕ್ಷರಾದ ಬಶೀರ್ ಕಲ್ಲುಮುಟ್ಲು, ಕಾರ್ಯದರ್ಶಿಯಾದ ಇರ್ಫಾನ್ ಏನಾವರ, ಸೆಕ್ಟರ್ ಸಮಿತಿ ಸದಸ್ಯರಾದ ರುನೈಝ್ ಕೊಯನಾಡು, ಸಾದಿಕ್ ಪಿ.ಜಿ. ಸ್ಥಳೀಯರಾದ ಹನೀಫ್ ಮೊರ್ಗಪಣೆ ಹಾಗೂ ಮತ್ತಿತರು ಹಾಜರಿದ್ದರು.
- Tuesday
- December 3rd, 2024