ಶ್ರೀ ವಯನಾಟ್ ಕುಲವನ್ ಉತ್ಸವ ಹಿನ್ನಲೆ ಭರದಿಂದ ಸಿದ್ದತೆಯಾಗಿ ಶ್ರಮದಾನ amarasuddi - November 22, 2023 at 11:43 0 Tweet on Twitter Share on Facebook Pinterest Email ಅಜ್ಜಾವರ ಗ್ರಾಮದ ಮೇನಾಲ ಶ್ರೀ ವಯನಾಟ್ ಕುಲವನ್ ದೈವಸ್ಥಾನಲ್ಲಿ 2024 ರ ಮಾರ್ಚ್ ನಲ್ಲಿ ಮೇನಾಲದಲ್ಲಿ ದೈವಕಟ್ಟು ಮಹೋತ್ಸವ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಇಂದು ಊರಿನ ಭಕ್ತದಿಗಳಿಂದ ಶ್ರಮದಾನ ಸೇವೆ ನಡೆಯಿತು ಶ್ರಮಧಾನದಲ್ಲಿ ಊರಿನ ಭಕ್ತರು ಕುಟುಂಬಸ್ಥರು ಭಾಗಿಯಾದರು. . . . . . . . . . Share this:WhatsAppLike this:Like Loading...