ಲತೀಶ್ ಗುಂಡ್ಯ ಗಡಿಪಾರು ನೊಟೀಸ್ – ವಿಚಾರಣೆ ಮುಂದೂಡಿಕೆ amarasuddi - November 22, 2023 at 13:25 0 Tweet on Twitter Share on Facebook Pinterest Email ಬಜರಂಗದಳದ ಪ್ರಮುಖ ಲತೀಶ್ ಗುಂಡ್ಯ ಅವರನ್ನು ಗಡಿಪಾರು ಮಾಡಬೇಕೆಂಬ ಆದೇಶದ ಬಗ್ಗೆ ಪುತ್ತೂರು ಎ.ಸಿ. ಕೋರ್ಟಿನಲ್ಲಿ ಅಫೀಲ್ ಸಲ್ಲಿಸಿದ್ದರು. ಈ ಬಗ್ಗೆ ಇಂದು ವಿಚಾರಣೆ ಬಂದಿದ್ದು ಮುಂದೂಡಿಕೆ ಆಗಿದ್ದು,ಮುಂದಿನ ವಿಚಾರಣೆ ಡಿಸೆಂಬರ್ 20 ರಂದು ನಡೆಯಲಿದೆ ಎಂದು ತಿಳಿದುಬಂದಿದೆ. . . . . . . . . . Share this:WhatsAppLike this:Like Loading...