
ಹರಿಹರ ಪಲ್ಲತ್ತಡ್ಕ ಗ್ರಾಮದ ತೇಜಕುಮಾರ್ ಕಜ್ಜೋಡಿ ಅವರು ತೀವ್ರ ಅನಾರೋಗ್ಯದಿಂದ ನ.20 ರಂದು ರಾತ್ರಿ 11:50 ರ ಸುಮಾರಿಗೆ ಸುಳ್ಯದ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರಿಗೆ 68 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ತಾರಾಮತಿ ಕಜ್ಜೋಡಿ, ಪುತ್ರರಾದ ಪ್ರಜ್ವಲ್ ಕಜ್ಜೋಡಿ, ಉಜ್ವಲ್ ಕಜ್ಜೋಡಿ ಹಾಗೂ ಸಹೋದರರಾದ ನೇಮಿರಾಜ ಕಜ್ಜೋಡಿ, ದೇವಿದಾಸ್ ಕಜ್ಜೋಡಿ, ಉಮೇಶ್ ಕಜ್ಜೋಡಿ, ಸಹೋದರಿಯರಾದ ವಿಶಾಲಾಕ್ಷಿ ಬಾಬ್ಲುಬೆಟ್ಟು, ರಾಜಮ್ಮ ಭೀಮಗುಳಿ, ವಿಜಯ ಕುಂಚಡ್ಕ, ಜಯಶೀಲ ಏನಡ್ಕ ಹಾಗೂ ಬಂಧು-ಮಿತ್ರರನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.
